ಈ ವರ್ಷದ ಎರಡನೇ ವಾರದಲ್ಲಿ ರೆಡ್ಮಿ ಮೂರು ಹೊಚ್ಚ ಹೊಸ ಸ್ಮಾರ್ಟ್ ಫೋನನ್ನು ಪರಿಚಯಿಸಿದೆ. ಈ ಮೂಲಕ ರೆಡ್ಮಿ ಮೊಬೈಲ್ ಪ್ರಿಯರಿಗೆ ಸಂತೋಷಕರ ಸುದ್ದಿಯನ್ನು ನೀಡಿದೆ.
ಆ ಮೂರು ಮೊಬೈಲ್ ಫೋನುಗಳು ಯಾವುದೆಂದರೆ:
1. Xiaomi Redmi Note 13
2. Xiaomi Redmi Note 13 Pro
3. Xiaomi Redmi Note 13 Pro Plus
ಇಲ್ಲಿ ನಾವು Xiaomi Redmi Note 13 ಬಗ್ಗೆ ಹೇಳುವುದಾದರೆ, ಮೊಬೈಲ್ ಉತ್ತಮ ಸ್ಟೈಲ್ ಜೊತೆಗೆ ಉತ್ತಮ ಪಿಚರ್ಸ್ ಅನ್ನು ಸಹ ಹೊಂದಿದೆ. 5000 mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಮೊಬೈಲ್ 128GB ಸ್ಟೋರೇಜ್ ಅನ್ನು ಸಹ ಹೊಂದಿದೆ. ಜೊತೆಗೆ 1 TB ಎಕ್ಷಪಾಂಡೆಬಲ್ ಆಗಿದೆ.
Xiaomi Redmi Note 13 Launch Date:
ಈ ಮೊಬೈಲ್ ಅನ್ನು ತೆಗೆದುಕೊಳ್ಳಬೇಕೆಂದರೆ ಇನ್ನೂ ಎಷ್ಟು ದಿವಸ ಕಾಯಬೇಕು? ಲಾಂಚ್ ಡೇಟ್ ಅನೌನ್ಸ್ ಆಗಿದೆಯಾ? ಅಥವಾ ಲಾಂಚ್ ಆಗಿದೆಯಾ? ಎಂಬೆಲ್ಲ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ. Xiaomi Redmi Note 13 ಈಗಾಗಲೇ ಲಾಂಚ್ ಆಗಿದೆ. ಹೌದು, ಇದೇ ವರ್ಷದ ಎರಡನೇ ವಾರದ 10ನೇ ತಾರೀಖು ಅಂದರೆ ಜನವರಿ 10ರಂದು Xiaomi Redmi Note 13 launch ಆಗಿದೆ.
Xiaomi Redmi Note 13 Features :
ಎಲ್ಲರನ್ನು ತನ್ನ ಫೀಚರ್ಸ್ ಇಂದಲೇ ಗಮನಸೆಳೆದಿರುವ Xiaomi Redmi Note 13 features ಬಗ್ಗೆ ಹೇಳುವುದಾದರೆ 108 ಎಂಪಿ ವೈಡ್ ಆಂಗಲ್ ಪ್ರೈಮರಿ ಕ್ಯಾಮೆರಾ + 8 ಎಂಪಿ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ + 2 ಎಂಪಿ ಮಾಕ್ರೋ ಕ್ಯಾಮೆರಾವನ್ನು ಹೊಂದಿದೆ.
ಮುಖ್ಯವಾಗಿ ಹೇಳುವುದಾದರೆ ಅಮೋಲೆಡ್ ಡಿಸ್ಪ್ಲೇ (Amoled display) ಹೊಂದಿದೆ. ಜೊತೆಯಲ್ಲಿ 8 ಜಿಬಿ RAM ಹಾಗೂ 120 Hz ರಿಪ್ರೆಶ್ ರೆಟ್ ಹೊಂದಿದೆ. ಈ ಮೂಲಕ ಉತ್ತಮ ಸ್ಪೀಡ್ ಅನ್ನು Xiaomi Redmi Note 13 ಅಲ್ಲಿ ಎಕ್ಸ್ಪೆಕ್ಟ್ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಇದರ ಇನ್ನಷ್ಟು ಫೀಚರ್ಸ್ ಅನ್ನು ಕೆಳಗಿನ ಟೇಬಲ್ ಅಲ್ಲಿ ನೋಡಬಹುದಾಗಿದೆ.
Specification | Details |
---|---|
RAM | 6 GB |
Internal Storage | 128 GB |
Refresh Rate | 120 Hz |
Battery | 5000 mAh |
Fast Charging | 33W |
Rear Camera | 108 MP + 8 MP + 2 MP |
Front Camera | 16 MP |
Colors | Arctic White, Stealth Black, Prism Gold |
Processor | MediaTek Dimensity 6080 MT6833 |
Display Size | 6.67 inches (16.94 cm) |
Display Type | AMOLED |
Resolution | 1080 x 2400 pixels |
Aspect Ratio | 20:9 |
Screen to Body Ratio | 93.3% |
Dimensions | Height: 161.11 mm, Width: 74.95 mm, Thickness: 7.6 mm |
Weight | 173.5 grams |
Image Resolution | 12000 x 9000 Pixels |
Waterproof | Yes |
Ruggedness | Dust proof |
Xiaomi Redmi Note 13 Price :
ರೆಡ್ಮಿ ಎಂದಾ ಕ್ಷಣ ನಮಗೆ ಕಡಿಮೆ ಬೆಲೆ ಹಾಗೂ ಉತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್-ಫೋನ್ ನಮ್ಮ ಕಣ್ಮುಂದೆ ಬರುತ್ತದೆ. ಅದಕ್ಕೆ ಮೊಬೈಲ್ ಪ್ರಿಯರಿಗೆ ನಿರಾಶೆ ಮಾಡದೆ ಅದಕ್ಕೆ ತಕ್ಕಂತೆ Xiaomi Redmi Note 13 price ನಿಗದಿ ಮಾಡಿದ್ದಾರೆ. Xiaomi Redmi Note 13 ಎಮ್ಐ ಸ್ಟೋರ್ ಅಲ್ಲಿ ಹಾಗೂ ಆಮೇಜಾನ್ ಅಲ್ಲಿ ಲಭ್ಯವಿದೆ. ಕಂಪನಿಯೂ ಬೆಲೆ ₹17,999/- ನಿಗದಿ ಮಾಡಿದ್ದಾರೆ.
ನೀವು 20,000ದ ಒಳಗೆ (under 20,000/-) ಮೊಬೈಲ್ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ನೋಡಬಹುದಾಗಿದೆ.