Xiaomi Redmi Note 13 Pro : 5100mAh ಭರ್ಜರಿ ಬ್ಯಾಟರಿ ಬೈಕ್.!

Redmi Note 13 Pro Mobile.
_______ Redmi Note 13 Pro.

 

ಉತ್ತಮ ಸ್ಮಾರ್ಟ್-ಫೋನ್ ತಯಾರಿಕೆಗೆ ಹೆಸರುವಾಸಿ ಆಗಿರುವ Redmi ಬ್ರಾಂಡ್ ಮೂರು ಹೊಚ್ಚ ಹೊಸ ಮೊಬೈಲ್ ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಒಂದಾದ Redmi Note 13 Pro ಈ ಮೂರರಲ್ಲಿ ಹೆಚ್ಚಿನ ಬ್ಯಾಟರಿ ಕೆಪಾಸಿಟಿಯಾದ 5100mAh ಬ್ಯಾಟರಿ ಸಮರ್ಥ್ಯವನ್ನು ಹೊಂದಿದೆ. ಈ ಮೂಲಕ ಸ್ಮಾರ್ಟ್-ಫೋನ್ ಪ್ರಿಯರನ್ನು ತನ್ನೆಡೆಗೆ ಆಕರ್ಷಸುತ್ತಿದೆ.

 

Redmi Note 13 Pro Launch Date :

ಮೊಬೈಲ್ ಪ್ರಿಯರು ಈ ಸ್ಮಾರ್ಟ್ ಫೋನಿಗಾಗಿ ಇನ್ನೂ ಎಷ್ಟು ದಿವಸ ಕಾಯಬೇಕೆಂಬ ಚಿಂತೆ ಬೇಡ. ಏಕೆಂದರೆ Xiaomi Redmi Note 13 Pro launch date ಅನೌನ್ಸ್ ಆಗೋದಷ್ಟೇ ಅಲ್ಲದೆ ಲಾಂಚ್ ಸಹ ಆಗಿದೆ. ಹೌದು, ನೀವು ಸರಿಯಾಗಿ ಓದಿದ್ದೀರಿ, ಉಳಿದ ಎರಡು ಮೊಬೈಲ್ಸ್ ಜೊತೆಯಲ್ಲಿಯೇ ಶಾವೊಮಿ ರೆಡ್ಮಿ ನೋಟ್ 13 ಪ್ರೊ ಮೊಬೈಲ್ ಜನವರಿ 10ರಂದು ಲಾಂಚ್ ಆಗಿದೆ.

 

Xiaomi Redmi Note 13 Pro Features :

ಎಲ್ಲರು ಅಂದುಕೊಂಡಂತೆ Xiaomi Redmi Note 13 ಪ್ರೊ ಫೀಚರ್ಸ್ ಅತ್ಯುತ್ತಮವಾಗಿದೆ. ಆಗಲೇ ಹೇಳಿದ ಹಾಗೆ 5100 mAh ಬ್ಯಾಟರಿ ಕೆಪಾಸಿಟಿ ಹೊಂದಿದೆ. ಇದರಿಂದ ಬ್ಯಾಟರಿ ಚಾರ್ಜ್ ಬೇಗ ಖಾಲಿ ಆಗುವ ಸಮಸ್ಯೆಯಿಂದ ಪಾರಗಬಹುದಾಗಿದೆ. ಜೊತೆಗೆ 67W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಲಭ್ಯವಿದೆ. ಅಷ್ಟೇ ಅಲ್ಲದೆ 128 GB ಸ್ಟೋರೇಜ್ ಸಾಮರ್ಥ್ಯ ಹಾಗೂ 8 GB RAM ಅನ್ನು ಹೊಂದಿದೆ.

Xiaomi Redmi Note 13 pro ಇದರ ಕ್ಯಾಮೆರಾ ಆಕರ್ಷಕವಾಗಿದೆ. ಇದರ ಬ್ಯಾಕ್ ಕ್ಯಾಮೆರಾ ಬಗ್ಗೆ ಹೇಳಬೇಕೆಂದರೆ, ತ್ರಿಬಲ್ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್-ಫೋನ್ 200 ಎಂಪಿ ವೈಡ್ ಆಂಗಲ್ ಪ್ರೈಮರಿ ಕ್ಯಾಮೆರಾ + 8 ಎಂಪಿ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ + 2 ಎಂಪಿ ಮಾಕ್ರೋ ಕ್ಯಾಮೆರಾ ಹೊಂದಿದೆ. ಈ ಮೂಲಕ ಉತ್ತಮ ಕ್ವಾಲಿಟಿ ಫೋಟೋ ಹಾಗೂ ವಿಡಿಯೋ ತೆಗೆಯಲು ಸಹಾಯಕವಾಗಿದೆ. ಇನ್ನೂ ಫ್ರಂಟ್ ಕ್ಯಾಮೆರ 16 ಎಂಪಿ ವೈಡ್ ಆಂಗಲ್ ಸಿಂಗಲ್ ಕ್ಯಾಮೆರಾ ಹೊಂದಿದೆ. ಹೀಗಾಗಿ ಸೆಲ್ಫಿ ಪ್ರಿಯರು ಸಹ ಒಮ್ಮೆ ಗಮನಕೊಡಬಹುದಾಗಿದೆ.

ಮುಖ್ಯವಾಗಿ ಗೇಮ್ ಪ್ರಿಯರಿಗೆ ಖುಷಿ ಕೊಡುವ ವಿಷಯ ಏನೆಂದರೆ Qualcomm Snapdragon 7S Gen 2 ಪ್ರೋಸೆಸರ್ ಹೊಂದಿದೆ. ಇದರಿಂದ ಗೇಮ್ ಸ್ಮೂತ್ ಆಗಿ ಆಡಬಹುದಾಗಿದೆ. ಜೊತೆಗೆ ಅಮೋಲೆಡ್ (AMOLED) ಡಿಸ್ಪ್ಲೇ ಹೊಂದಿದ್ದು ಉತ್ತಮ ಕ್ವಾಲಿಟಿಯ ಡಿಸ್ಪ್ಲೇ ಅನುಭವವನ್ನು ಪಡೆಯಬಹುದಾಗಿದೆ. ಹೀಗೆ ಇನ್ನಷ್ಟು ಫೀಚರ್ಸ್ ಅನ್ನು ಕೆಳಗಡೆ ಟೇಬಲ್ನಲ್ಲಿ ನೋಡಬಹುದಾಗಿದೆ.

FeatureSpecification
RAM8 GB
ProcessorQualcomm Snapdragon 7S Gen 2
Internal Memory128 GB
Battery5100 mAh
Quick Charging67W
Display TypeAMOLED
Screen Size6.67 inches (16.94 cm)
Resolution1220 x 2712 pixels
Aspect Ratio20:9
Brightness500 nits
Refresh Rate120 Hz
Screen to Body Ratio94% (claimed by the brand)
Operating SystemAndroid v13, Custom UI MIUI
ChipsetQualcomm Snapdragon 7S Gen 2
CPUOcta-core (2.4 GHz, Quad-core, Cortex A78 + 1.95 GHz, Quad-core, Cortex A55)
DimensionsHeight: 161.15 mm, Width: 74.24 mm, Thickness: 7.98 mm, Weight: 187 grams
ColorsArctic White, Coral Purple, Midnight Black
WaterproofYes
RuggednessDustproof
Back Camera – Triple Setup200 MP + 8 MP + 2 MP
Front Camera – Primary16 MP

Xiaomi Redmi Note 13 Pro Price in India :

ಸಾಮಾನ್ಯವಾಗಿ ಎಲ್ಲರಿಗೂ ರೆಡ್ಮಿ ಇಂಜೆಕ್ಷನ್ ನೆನಪಾಗುವುದು ಕಡಿಮೆ ಬೆಲೆಯ ಅತ್ಯುತ್ತಮ ಮೊಬೈಲ್. ಈ ಬಾರಿ ಮೂರು ಮೊಬೈಲನ್ನು ಬಿಡುಗಡೆ ಮಾಡಿ ಅವುಗಳಿಗೆ ಬೇರೆಬೇರೆ ಮೂರು ಬೆಲೆಯನ್ನು ನಿರ್ಧರಿಸಲಾಗಿದೆ. Xiaomi Redmi Note 13 Pro price in India 25,999/- ರೂಪಾಯಿ ಆಗಿದೆ.

ಇಲ್ಲಿ ಸಹ ನಮಗೆ ಆಯ್ಕೆ ನೀಡಲಾಗಿದೆ.

8 GB + 128 GB ಮೊಬೈಲಿಗೆ MI ಸ್ಟೋರ್ ಹಾಗೂ ಅಮೆಜಾನಳಲ್ಲಿ ₹25,999/-

8 GB + 256 GBಗೆ ₹28,999/-

12GB + 256 GBಗೆ ₹30,999/- ನಿಗದಿ ಮಾಡಲಾಗಿದೆ. ಈ ಬೆಲೆಯಲ್ಲಿ ನೀವು ಸ್ಮಾರ್ಟ್ ಫೋನ್ ಖರೀದಿಸಲು ನೋಡುತ್ತಿದ್ದರೆ ನೀವು ಒಮ್ಮೆ ನೋಡಬಹುದಾಗಿದೆ.

Leave a comment