Maruti Wagon R : ಹನ್ನೊಂದು ವಿಧದ ಕಾರ್!

Maruti Wagon R
______Maruti Wagon R

 

ಉತ್ತಮ ಪರ್ಫಾರ್ಮೆನ್ಸ್ ಹಾಗೂ ಫ್ಯೂಲ್ ಎಫಿಸಿಎಂನ್ಸಿಗೆ ಫೇಮಸ್ ಆಗಿರುವ ಮಾರುತಿ ಸುಜುಕಿ ಈಗ 11 ರೀತಿಯ (variant) Maruti Wagon R ಕಾರನ್ನು ಮಾರುಕಟ್ಟೆಗೆ ತಂದಿದೆ.

ಐದು ಗೇರ್ ಬಾಕ್ಸ್ ಹೊಂದಿರುವ ಈ ಕಾರ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್  ಅನ್ನು ಸಹ ಹೊಂದಿದೆ.

Maruti Wagon R Varients:

ಆಗಲೇ ಹೇಳಿದ ಹಾಗೆ ಮಾರುತಿ ವೇಗನ್ ಆರ್ 11 ವೆರಿಯೆಂಟ್ ಅಲ್ಲಿ ಲಭ್ಯವಿದೆ. ಅವುಗಳು ಯಾವುದೆಂದರೆ –

1. Maruti Wagon R LXI

2. Maruti Wagon R VXI,

3. Maruti Wagon R ZXI,

4. Maruti Wagon LXI CNG,

5. Maruti Wagon R VXI AT,

6. Maruti Wagon R ZXI Plus,

7. Maruti Wagon R ZXI AT,

8. Maruti Wagon R ZXI Plus Dual Tone,

9. Maruti Wagon R VXI CNG,

10.Maruti Wagon R ZXI Plus AT,

11. Maruti Wagon R ZXI Plus AT Dual tone

ಈ 11 ವೆರಿಯೆಂಟ್ ಅಲ್ಲಿ Maruti Wagon R LXI ಕಡಿಮೆ ಬೆಲೆಯ ವೇರಿಯಂಟಾಗಿದೆ ಮತ್ತು Maruti Wagon R ZXI Plus AT ಹೆಚ್ಚು ಬೆಲೆ ಹೊಂದಿರುವ ವೆರಿಯೆಂಟ್ ಆಗಿದೆ. Maruti Wagon R LXI ಬೆಲೆ ₹5.54 ಲಕ್ಷ ಹಾಗೂ Maruti Wagon R ZXI Plus AT ಬೆಲೆ ₹7.42 ಲಕ್ಷ ಆಗಿದೆ.

Maruti Wagon R Engine:

ಮಾರುತಿ ವೇಗನ್ ಆರ್ ಕಾರಿನ ಇಂಜಿನ್ ಬಗ್ಗೆ ಹೇಳುವುದಾದರೆ 4 ಸಿಲಿಂಡರ್ ಇಂಜಿನ್ ಹೊಂದಿದ್ದು ಅದು 1.2 ಲೀಟರ್ಸ್ ನದಾಗಿದೆ. ಇದರಲ್ಲಿ ನಮಗೆ ಪೆಟ್ರೋಲ್ ಇಂಜಿನ್ ಒಪ್ಶನ್ ಜೊತೆಗೆ CNG ಒಪ್ಶನ್ ಸಹ ಇದೆ. ಪೆಟ್ರೋಲ್ ಇಂಜಿನ್ 1197 ಸಿಸಿ ಇಂಜಿನ್ ಹಾಗೂ CNG ಇಂಜಿನಿ 998 ಸಿಸಿಯದ್ದಾಗಿದೆ. ಇದರಲ್ಲಿ ಆಟೋಮೆಟಿಕ್ ಹಾಗೂ ಮನ್ಯುವಲ್ ಟ್ರಾನ್ಸ್ಮಿಷನ್ ಆಪ್ಷನ್ ಇದೆ.

ಇನ್ನು ಇದರ ಮ್ಯಾಕ್ಸಿಮಮ್ ಪವರ್ ಹಾಗೂ ಟಾರ್ಕ್ಯೂ (Torque) ಬಗ್ಗೆ ಹೇಳುವುದಾದರೆ ಇದರ ವೆರಿಯೆಂಟ್ ಗೆ ಅನುಸಾರ ಇದರ ಮ್ಯಾಕ್ಸಿಮಮ್ ಪವರ್ 56 bhp ಇಂದ 89 bhp ವರೆಗೆ ಇದೆ., ಇದರ ಟಾರ್ಕ್ಯೂ 82.1 nm ಇಂದ 113 nm ಅಲ್ಲಿಯವರೆಗೆ ಇದೆ.

ಇದರ ಮೈಲೇಜ್ ಬಗ್ಗೆ ನೋಡುವುದಾದರೆ ಇದರ ವೆರಿಯೆಂಟ್ ಅನುಸಾರ 23.56 Kmpl ಇಂದ 34.05 Km/kg ವರೆಗೆ ಕೊಡುತ್ತದೆ. ಇದರ ಫ್ಯೂಲ್ ಟ್ಯಾಂಕ್ ಕೆಪ್ಯಾಸಿಟಿ 32 ಲೀಟರ್ ಆಗಿದೆ.

Maruti Wagon R Specification :

ಇನ್ನು ಮಾರುತಿ ವೇಗನ್ ಆರ್ ನ ಎಲ್ಲಾ ವೆರಿಯೆಂಟ್ ನ ಮುಖ್ಯ ಸ್ಪೆಸಿಫಿಕೇಶನ್ ಬಗ್ಗೆ ಇಲ್ಲಿ ಕೆಳಗೆ ಟೇಬಲ್ ಅಲ್ಲಿ ಕೊಡಲಾಗಿದೆ.

1. LXI (ಪೆಟ್ರೋಲ್)

ಮಾರುತಿ ವೇಗನ್ ಆರ್ ಅಲ್ಲಿ ನಮಗೆ ಎದುರುಗಡೆ ಪವರ್ ವಿಂಡೋಸ್, ಎದುರುಗಡೆ 2 ಏರ್-ಬ್ಯಾಗ್, ಇಲೆಕ್ಟ್ರಾನಿಕ್ ಸ್ಟಾಬಿಲಿಟಿ ಕಂಟ್ರೋಲ್ ಮತ್ತು ಸೆಂಟ್ರಲ್ ಲಾಕಿಂಗ್ ಸೌಲಭ್ಯ ಸಿಗಲಿದೆ.

ಇದರ ಬೆಲೆ ₹5.54 ಲಕ್ಷ ಎಂದು ಕಂಪನಿ ಹೇಳಿದೆ.

ಇನ್ನು ಹೆಚ್ಚಿನ ಮಾಹಿತಿ ಕೆಳಗೆ ಟೇಬಲ್ ಅಲ್ಲಿ ಕೊಡಲಾಗಿದೆ.

CategorySpecification
Engine and Transmission
Engine TypeK10C
Displacement (cc)1197
Max Power65.71bhp@5500rpm
Max Torque89Nm@3500rpm
No. of Cylinder3
Valves Per Cylinder4
Transmission TypeManual
Gear Box1-Speed
Mild Hybrid
Drive Type2WD
Fuel & Performance
Fuel TypePetrol
Petrol Mileage (ARAI)24.35 kmpl
Petrol Fuel Tank Capacity32
Emission Norm ComplianceBS VI 2.0
Top Speed (Kmph)152
Suspension, Steering & Brakes
Front SuspensionMacPherson Strut with Coil Spring
Rear SuspensionTorsion Beam with Coil Spring
Steering TypePower
Turning Radius (Metres)4.7
Front Brake TypeDisc
Rear Brake TypeDrum
Dimensions & Capacity
Length (mm)3655
Width (mm)1620
Height (mm)1675
Boot Space (Litres)341
Seating Capacity5
Wheel Base (mm)2435
Front Tread (mm)1430
Rear Tread (mm)1440
Kerb Weight (Kg)810-835
Gross Weight (Kg)1340
No of Doors5

 

2. VXI (ಪೆಟ್ರೋಲ್) :

VXI ಮಾರುತಿ ವೇಗನ್ ಆರ್ ಅಲ್ಲಿ ನಮಗೆ ಟಿಲ್ಟ್ ಅಡ್ಜಸ್ಟಬಲ್ ಸ್ಟೀರಿಂಗ್, ಕೀಲೆಸ್ ಎಂಟ್ರಿ ಸಿಗಲಿದೆ ಜೊತೆಗೆ ಇದರಲ್ಲಿ ಎಲ್ಲಾ 4 ವಿಂಡೋಗಳು ಪವರ್ ವಿಂಡೋಸ್ ಆಗಿದೆ.

ಇನ್ನು ಇದರ ಬೆಲೆ ಸುಮಾರು ₹6 ಲಕ್ಷ ಎಂದು ಕಂಪನಿ ಹೇಳಿದೆ.

ಇನ್ನು ಹೆಚ್ಚಿನ ಸ್ಪೆಸಿಫಿಕೇಶನ್ ಕೆಳಗಿನ ಟೇಬಲ್ ಅಲ್ಲಿ ಕೊಡಲಾಗಿದೆ.

CategorySpecification
Engine and Transmission
Engine TypeK10C
Displacement (cc)1197
Max Power65.71bhp@5500rpm
Max Torque89Nm@3500rpm
No. of Cylinder3
Valves Per Cylinder4
Transmission TypeManual
Gear Box5-Speed
Mild Hybrid
Drive Type2WD
Fuel & Performance
Fuel TypePetrol
Petrol Mileage (ARAI)24.35 kmpl
Petrol Fuel Tank Capacity32
Emission Norm ComplianceBS VI 2.0
Top Speed (Kmph)152
Suspension, Steering & Brakes
Front SuspensionMacPherson Strut with Coil Spring
Rear SuspensionTorsion Beam with Coil Spring
Steering TypePower
Steering ColumnTilt
Turning Radius (Metres)4.7
Front Brake TypeDisc
Rear Brake TypeDrum
Dimensions & Capacity
Length (mm)3655
Width (mm)1620
Height (mm)1675
Boot Space (Litres)341
Seating Capacity5
Wheel Base (mm)2435
Front Tread (mm)1430
Rear Tread (mm)1440
Kerb Weight (Kg)810-835
Gross Weight (Kg)1340
No of Doors5

 

3. ZXI (ಪೆಟ್ರೋಲ್) :

ZXI ಮಾರುತಿ ವೇಗನ್ ಆರ್ ಅಲ್ಲಿ ಎಡ್ಡಿಷನಲ್ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ , ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ORVMs, ಹಾಗೂ ಟಿಲ್ಟ್ ಅಡ್ಜಸ್ಟಬಲ್ ಸ್ಟೀರಿಂಗ್ ಸಹ ಲಭ್ಯವಿದೆ.

ಇದರ ಬೆಲೆ ಕಂಪನಿ ಹೇಳೋ ಪ್ರಕಾರ ₹6.28/- ಲಕ್ಷ ಆಗಿದೆ.

ಇನ್ನು ಹೆಚ್ಚಿನ ಮಾಹಿತಿ ಕೆಳಗಿನ ಟೇಬಲ್ ಅಲ್ಲಿ ಕೊಡಲಾಗಿದೆ.

CategorySpecification
Engine and Transmission
Engine TypeK12N
Displacement (cc)1197
Max Power88.50bhp@6000rpm
Max Torque113Nm@4400rpm
No. of Cylinder4
Valves Per Cylinder4
Transmission TypeManual
Gear Box5-Speed
Mild Hybrid
Drive Type2WD
Fuel & Performance
Fuel TypePetrol
Petrol Mileage (ARAI)23.56 kmpl
Petrol Fuel Tank Capacity32
Emission Norm ComplianceBS VI 2.0
Top Speed (Kmph)152
Suspension, Steering & Brakes
Front SuspensionMacPherson Strut with Coil Spring
Rear SuspensionTorsion Beam with Coil Spring
Steering TypePower
Steering ColumnTilt
Turning Radius (Metres)4.7
Front Brake TypeDisc
Rear Brake TypeDrum
Dimensions & Capacity
Length (mm)3655
Width (mm)1620
Height (mm)1675
Boot Space (Litres)341
Seating Capacity5
Wheel Base (mm)2435
Front Tread (mm)1430
Rear Tread (mm)1440
Kerb Weight (Kg)835-850
Gross Weight (Kg)1340
No of Doors5

 

4. VXI AT (ಪೆಟ್ರೋಲ್):

ಮಾರುತಿ ವೇಗನ್ ಆರ್ VXI AT ಅಲ್ಲಿ ಹೆಚ್ಚಿನ ಫೀಚರ್ಸ್ ಆಗಿ ಟಿಲ್ಟ್ ಅಡ್ಜಸ್ಟಬಲ್ ಸ್ಟೀರಿಂಗ್, ಕೀಲೆಸ್ ಎಂಟ್ರಿ, ಹೀಲ್ ಹೋಲ್ಡ್ ಅಸಿಸ್ಟ್ ಇದ್ದು ಎಲ್ಲಾ 4 ವಿಂಡೋ ಪವರ್ ವಿಂಡೋಸ್ ಆಗಿದೆ.

ಇದರ ಬೆಲೆ ಸುಮಾರು ₹6.54 ಲಕ್ಷವಾಗಿದೆ.

ಇನ್ನು ಹೆಚ್ಚಿನ ಮಾಹಿತಿ ಕೆಳಗಿನ ಟೇಬಲ್ ಅಲ್ಲಿ ಕೊಡಲಾಗಿದೆ.

CategorySpecification
Engine and Transmission
Engine TypeK10C
Displacement (cc)1197
Max Power65.71bhp@5500rpm
Max Torque89Nm@3500rpm
No. of Cylinder3
Valves Per Cylinder4
Transmission TypeAutomatic
Gear Box5-Speed
Mild Hybrid
Drive Type2WD
Fuel & Performance
Fuel TypePetrol
Petrol Mileage (ARAI)25.19 kmpl
Petrol Fuel Tank Capacity32
Emission Norm ComplianceBS VI 2.0
Top Speed (Kmph)152
Suspension, Steering & Brakes
Front SuspensionMacPherson Strut with Coil Spring
Rear SuspensionTorsion Beam with Coil Spring
Steering TypePower
Steering ColumnTilt
Turning Radius (Metres)4.7
Front Brake TypeDisc
Rear Brake TypeDrum
Dimensions & Capacity
Length (mm)3655
Width (mm)1620
Height (mm)1675
Boot Space (Litres)341
Seating Capacity5
Wheel Base (mm)2435
Front Tread (mm)1430
Rear Tread (mm)1440
Kerb Weight (Kg)810-835
Gross Weight (Kg)1340
No of Doors5

 

5. ZXI Plus:

ಮಾರುತಿ ವೇಗನ್ ಆರ್ ZXI Plus ಅಲ್ಲಿ ಎಡಿಷನಲ್ ಫೀಚರ್ಸ್ ಆಗಿ 7 – ಇಂಚ್ ಟಚ್-ಸ್ಕ್ರೀನ್, ಫ್ರಂಟ್ ಫಾಗ್ ಲ್ಯಾಂಪ್ಸ್, 14- ಇಂಚ್ ಅಲ್ಲೋಯ್ ವೀಲ್ಸ್, ರೇರ್ ವಿಪೆರ್ ಅಂಡ್ ವಾಷರ್ ಲಭ್ಯವಿದೆ.

ಇದರ ಬೆಲೆ ಸುಮಾರು ₹6.75 ಲಕ್ಷವಾಗಿದೆ.

ಇನ್ನು ಹೆಚ್ಚಿನ ಮಾಹಿತಿ ಕೆಳಗಿನ ಟೇಬಲ್ ಅಲ್ಲಿ ಕೊಡಲಾಗಿದೆ.

CategorySpecification
Engine and Transmission
Engine TypeK12N
Displacement (cc)1197
Max Power88.50bhp@6000rpm
Max Torque113Nm@4400rpm
No. of Cylinder4
Valves Per Cylinder4
Transmission TypeManual
Gear Box5-Speed
Mild Hybrid
Drive Type2WD
Fuel & Performance
Fuel TypePetrol
Petrol Mileage (ARAI)23.56 kmpl
Petrol Fuel Tank Capacity32
Emission Norm ComplianceBS VI 2.0
Top Speed (Kmph)152
Suspension, Steering & Brakes
Front SuspensionMacPherson Strut with Coil Spring
Rear SuspensionTorsion Beam with Coil Spring
Steering TypePower
Steering ColumnTilt
Turning Radius (Metres)4.7
Front Brake TypeDisc
Rear Brake TypeDrum
Dimensions & Capacity
Length (mm)3655
Width (mm)1620
Height (mm)1675
Boot Space (Litres)341
Seating Capacity5
Wheel Base (mm)2435
Front Tread (mm)1430
Rear Tread (mm)1440
Kerb Weight (Kg)835-850
Gross Weight (Kg)1340
No of Doors5

 

6. ZXI AT:

ಮಾರುತಿ ವೇಗನ್ ZXI AT ಎಡಿಷನಲ್ ಫೀಚರ್ಸ್ ಬಗ್ಗೆ ನೋಡುವುದಾದರೆ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ORVMs, ಟಿಲ್ಟ್ ಅಡ್ಜಸ್ಟಬಲ್ ಸ್ಟೀರಿಂಗ್, ಹಿಲ್ ಹೋಲ್ಡ್ ಅಸಿಸ್ಟ್ ಇದರಲ್ಲಿ ಲಭ್ಯವಿದೆ.

ಇದರ ಬೆಲೆ ₹6.83/- ಲಕ್ಷ ಎಂದು ಕಂಪನಿ ಹೇಳಿದೆ.

ಇನ್ನು ಹೆಚ್ಚಿನ ಮಾಹಿತಿ ಕೆಳಗೆ ಟೇಬಲ್ ಅಲ್ಲಿ ಕೊಡಲಾಗಿದೆ.

CategorySpecification
Engine and Transmission
Engine TypeK12N
Displacement (cc)1197
Max Power88.50bhp@6000rpm
Max Torque113Nm@4400rpm
No. of Cylinder4
Valves Per Cylinder4
Transmission TypeAutomatic
Gear Box5-Speed AT
Mild Hybrid
Drive Type2WD
Fuel & Performance
Fuel TypePetrol
Petrol Mileage (ARAI)24.43 kmpl
Petrol Fuel Tank Capacity32
Emission Norm ComplianceBS VI 2.0
Top Speed (Kmph)152
Suspension, Steering & Brakes
Front SuspensionMacPherson Strut with Coil Spring
Rear SuspensionTorsion Beam with Coil Spring
Steering TypePower
Steering ColumnTilt
Turning Radius (Metres)4.7
Front Brake TypeDisc
Rear Brake TypeDrum
Dimensions & Capacity
Length (mm)3655
Width (mm)1620
Height (mm)1675
Boot Space (Litres)341
Seating Capacity5
Wheel Base (mm)2435
Front Tread (mm)1430
Rear Tread (mm)1440
Kerb Weight (Kg)835-850
Gross Weight (Kg)1340
No of Doors5

 

7.  ZXI Plus Dual Tone :

ಮಾರುತಿ ವೇಗನ್ ZXI Plus Dual Tone ಬಗ್ಗೆ ಹೇಳೋದಾದರೆ ಇದರಲ್ಲಿ ಎಡಿಷನಲ್ ಫೀಚರ್ಸ್ ಆಗಿ 7-ಇಂಚ್ ಟಚ್-ಸ್ಕ್ರೀನ್, ಫ್ರಂಟ್ ಫಾಗ್ ಲ್ಯಾಂಪ್ಸ್, 14- ಇಂಚ್ ಅಲ್ಲೋಯ್ ವೀಲ್ಸ್, ರೇರ್ ವಿಪೆರ್ ಅಂಡ್ ವಾಷರ್ ಲಭ್ಯವಿದೆ.

ಇದರ ಬೆಲೆ ₹6.88/- ಲಕ್ಷ ಎಂದು ಕಂಪನಿ ಹೇಳಿದೆ.

ಇನ್ನು ಹೆಚ್ಚಿನ ಮಾಹಿತಿ ಕೆಳಗೆ ಟೇಬಲ್ ಅಲ್ಲಿ ಕೊಡಲಾಗಿದೆ.

CategorySpecification
Engine and Transmission
Engine TypeK12N
Displacement (cc)1197
Max Power88.50bhp@6000rpm
Max Torque113Nm@4400rpm
No. of Cylinder4
Valves Per Cylinder4
Transmission TypeManual
Gear Box5-Speed
Mild Hybrid
Drive Type2WD
Fuel & Performance
Fuel TypePetrol
Petrol Mileage (ARAI)23.56 kmpl
Petrol Fuel Tank Capacity32
Emission Norm ComplianceBS VI 2.0
Top Speed (Kmph)152
Suspension, Steering & Brakes
Front SuspensionMacPherson Strut with Coil Spring
Rear SuspensionTorsion Beam with Coil Spring
Steering TypePower
Steering ColumnTilt
Turning Radius (Metres)4.7
Front Brake TypeDisc
Rear Brake TypeDrum
Dimensions & Capacity
Length (mm)3655
Width (mm)1620
Height (mm)1675
Boot Space (Litres)341
Seating Capacity5
Wheel Base (mm)2435
Front Tread (mm)1430
Rear Tread (mm)1440
Kerb Weight (Kg)835-850
Gross Weight (Kg)1340
No of Doors5

 

8.  ZXI Plus AT :

ಮಾರುತಿ ವೇಗನ್ ZXI Plus AT ಅಲ್ಲಿ ನಮಗೆ ಎಡಿಷನಲ್ ಫೀಚರ್ಸ್ ಆಗಿ 7- ಇಂಚ್ ಟಚ್-ಸ್ಕ್ರೀನ್, 14- ಇಂಚ್ ಅಲ್ಲೋಯ್ ವೀಲ್ಸ್, ಹಿಲ್ ಹೋಲ್ಡ್ ಅಸಿಸ್ಟ್ ಲಭ್ಯವಿದೆ.

ಇದರ ಬೆಲೆ ₹7.30/- ಲಕ್ಷ ಎಂದು ಕಂಪನಿ ಹೇಳಿದೆ.

ಇನ್ನು ಹೆಚ್ಚಿನ ಮಾಹಿತಿ ಕೆಳಗೆ ಟೇಬಲ್ ಅಲ್ಲಿ ಕೊಡಲಾಗಿದೆ.

CategorySpecification
Engine and Transmission
Engine TypeK12N
Displacement (cc)1197
Max Power88.50bhp@6000rpm
Max Torque113Nm@4400rpm
No. of Cylinder4
Valves Per Cylinder4
Transmission TypeAutomatic
Gear Box5-Speed AT
Mild Hybrid
Drive Type2WD
Fuel & Performance
Fuel TypePetrol
Petrol Mileage (ARAI)24.43 kmpl
Petrol Fuel Tank Capacity32
Emission Norm ComplianceBS VI 2.0
Top Speed (Kmph)152
Suspension, Steering & Brakes
Front SuspensionMacPherson Strut with Coil Spring
Rear SuspensionTorsion Beam with Coil Spring
Steering TypePower
Steering ColumnTilt
Turning Radius (Metres)4.7
Front Brake TypeDisc
Rear Brake TypeDrum
Dimensions & Capacity
Length (mm)3655
Width (mm)1620
Height (mm)1675
Boot Space (Litres)341
Seating Capacity5
Wheel Base (mm)2435
Front Tread (mm)1430
Rear Tread (mm)1440
Kerb Weight (Kg)835-850
Gross Weight (Kg)1340
No of Doors5

 

9. ZXI Plus AT Dual Tone :

ಮಾರುತಿ ವೇಗನ್ ZXI Plus AT Dual Tone  ನಮಗೆ ಎಡಿಷನಲ್ ಫೀಚರ್ಸ್ ಆಗಿ 7- ಇಂಚ್ ಟಚ್-ಸ್ಕ್ರೀನ್, 14- ಇಂಚ್ ಅಲ್ಲೋಯ್ ವೀಲ್ಸ್, ಹಿಲ್ ಹೋಲ್ಡ್ ಅಸಿಸ್ಟ್ ಸಿಗಲಿದೆ.

ಇದರ ಬೆಲೆ ₹7.42/- ಲಕ್ಷ ಎಂದು ಕಂಪನಿ ಹೇಳಿದೆ.

ಇನ್ನು ಹೆಚ್ಚಿನ ಮಾಹಿತಿ ಕೆಳಗೆ ಟೇಬಲ್ ಅಲ್ಲಿ ಕೊಡಲಾಗಿದೆ.

CategorySpecification
Engine and Transmission
Engine TypeK12N
Displacement (cc)1197
Max Power88.50bhp@6000rpm
Max Torque113Nm@4400rpm
No. of Cylinder4
Valves Per Cylinder4
Transmission TypeAutomatic
Gear Box5-Speed AT
Mild Hybrid
Drive Type2WD
Fuel & Performance
Fuel TypePetrol
Petrol Mileage (ARAI)24.43 kmpl
Petrol Fuel Tank Capacity32
Emission Norm ComplianceBS VI 2.0
Top Speed (Kmph)152
Suspension, Steering & Brakes
Front SuspensionMacPherson Strut with Coil Spring
Rear SuspensionTorsion Beam with Coil Spring
Steering TypePower
Steering ColumnTilt
Turning Radius (Metres)4.7
Front Brake TypeDisc
Rear Brake TypeDrum
Dimensions & Capacity
Length (mm)3655
Width (mm)1620
Height (mm)1675
Boot Space (Litres)341
Seating Capacity5
Wheel Base (mm)2435
Front Tread (mm)1430
Rear Tread (mm)1440
Kerb Weight (Kg)835-850
Gross Weight (Kg)1340
No of Doors5

 

10. LXI CNG :

ಮಾರುತಿ ವೇಗನ್ LXI CNG ಅಲ್ಲಿ ನಮಗೆ ಎಡಿಷನಲ್ ಫೀಚರ್ಸ್ ಆಗಿ ಫ್ಯಾಕ್ಟರಿ ಫಿಟ್ಟೆಡ್ CNG ಕಿಟ್, ಏರ್ ಕಂಡೀಶನರ್ ಜೊತೆ ಹೀಟರ್, ಸೆಂಟ್ರಲ್ ಲಾಕಿಂಗ್ (i-CATS) ಸಿಗಲಿದೆ.

ಇದರ ಬೆಲೆ ₹6.45/- ಲಕ್ಷ ಎಂದು ಕಂಪನಿ ಹೇಳಿದೆ.

ಇನ್ನು ಹೆಚ್ಚಿನ ಮಾಹಿತಿ ಕೆಳಗೆ ಟೇಬಲ್ ಅಲ್ಲಿ ಕೊಡಲಾಗಿದೆ.

CategorySpecification
Engine and Transmission
Engine TypeK10C
Displacement (cc)998
Max Power55.92bhp@5300rpm
Max Torque82.1Nm@3400rpm
No. of Cylinder3
Valves Per Cylinder4
Transmission TypeManual
Gear Box5-Speed
Mild Hybrid
Drive Type2WD
Fuel & Performance
Fuel TypeCNG
CNG Mileage (ARAI)34.05 km/kg
CNG Fuel Tank Capacity60
Emission Norm ComplianceBS VI 2.0
Top Speed (Kmph)152
Suspension, Steering & Brakes
Front SuspensionMacPherson Strut with Coil Spring
Rear SuspensionTorsion Beam with Coil Spring
Steering TypePower
Turning Radius (Metres)4.7
Front Brake TypeDisc
Rear Brake TypeDrum
Dimensions & Capacity
Length (mm)3655
Width (mm)1620
Height (mm)1675
Seating Capacity5
Wheel Base (mm)2435
Front Tread (mm)1430
Rear Tread (mm)1440
Kerb Weight (Kg)910-920
Gross Weight (Kg)1340
No of Doors5

 

11. VXI CNG :

ಮಾರುತಿ ವೇಗನ್ VXI CNG ಅಲ್ಲಿ ಎಡಿಷನಲ್ ಫೀಚರ್ಸ್ ಆಗಿ ನಮಗೆ ಟಿಲ್ಟ್ ಅಡ್ಜಸ್ಟಬಲ್ ಸ್ಟೀರಿಂಗ್, ಕೀಲೆಸ್ ಎಂಟ್ರಿ, ಎಲ್ಲಾ 4 ವಿಂಡೋ ಪವರ್ ವಿನ್ಡೋಸ್ ಸಿಗಲಿದೆ.

ಇದರ ಬೆಲೆ ₹7.42/- ಲಕ್ಷ ಎಂದು ಕಂಪನಿ ಹೇಳಿದೆ.

ಇನ್ನು ಹೆಚ್ಚಿನ ಮಾಹಿತಿ ಕೆಳಗೆ ಟೇಬಲ್ ಅಲ್ಲಿ ಕೊಡಲಾಗಿದೆ.

CategorySpecification
Engine and Transmission
Engine TypeK10C
Displacement (cc)998
Max Power55.92bhp@5300rpm
Max Torque82.1Nm@3400rpm
No. of Cylinder3
Valves Per Cylinder4
Transmission TypeManual
Gear Box5-Speed
Mild Hybrid
Drive Type2WD
Fuel & Performance
Fuel TypeCNG
CNG Mileage (ARAI)34.05 km/kg
CNG Fuel Tank Capacity60
Emission Norm ComplianceBS VI 2.0
Top Speed (Kmph)146
Suspension, Steering & Brakes
Front SuspensionMacPherson Strut with Coil Spring
Rear SuspensionTorsion Beam with Coil Spring
Steering TypePower
Steering ColumnTilt
Turning Radius (Metres)4.7
Front Brake TypeDisc
Rear Brake TypeDrum
Dimensions & Capacity
Length (mm)3655
Width (mm)1620
Height (mm)1675
Seating Capacity5
Wheel Base (mm)2435
Front Tread (mm)1430
Rear Tread (mm)1440
Kerb Weight (Kg)910-920
Gross Weight (Kg)1340
No of Doors5

 

ಈ ಮೇಲಿನ ವೆರಿಯೆಂಟ್ಸ್ ಅಲ್ಲಿ ಯಾವುದಾದರು ನಿಮಗೆ ಇಷ್ಟವಾಗಿದ್ದರೆ ನೀವು ಖರೀದಿಸಲು ಯೋಚಿಸಬಹುದು.

Leave a comment