Honor ಕಡೆಯಿಂದ ಮೊಬೈಲ್ ಪ್ರಿಯರಿಗೆ ಒಂದು ಶುಭ ಸುದ್ದಿ ಸಿಕ್ಕಿದೆ. ಹಾನರ್ ತನ್ನ ಮುಂದಿನ ಮೊಬೈಲ್ Honor X9b ಲಾಂಚ್ ಮಾಡಲು ಸಿದ್ಧತೆ ನಡೆಸಿದೆ.
108 GB ಭರ್ಜರಿ ಪ್ರೈಮರಿ ಕ್ಯಾಮೆರಾ ಹೊಂದಿರುವ ಈ ಮೊಬೈಲ್ ಬರೋಬ್ಬರಿ 5800 mAh ಬ್ಯಾಟರಿ ಹಾಗೂ 20 GB ROM ಹೊಂದಿದ್ದು ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.
Honor X9b Launch Date:
ಇನ್ನು Honor X9b Launch date ಬಗ್ಗೆ ಮಾತನಾಡುವುದಾದರೆ ಈ ಮೊಬೈಲ್ ಫೆಬ್ರವರಿ 15 ರಂದು ರಿಲೀಸ್ ಆಗುವ ಮಾಹಿತಿ ಲಭಿಸಿದೆ. ಒಮ್ಮೆ ಇದರ ಫೀಚರ್ಸ್ ಅನ್ನು ನೋಡಿ, ನಿಮಗೆ ಇಷ್ಟವಾದಲ್ಲಿ ಈ ಮೊಬೈಲ್ ಅನ್ನು ಖರೀದಿಸಬಹುದಾಗಿದೆ.
Honor X9b Camera:
ಇನ್ನು Honor X9b Camera ಬಗ್ಗೆ ಮಾತನಾಡುವುದಾದರೆ 108 MP + 5 MP + 2 MP ತ್ರಿಪಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದ್ದು ಕ್ಯಾಮೆರಾ ಭರ್ಜರಿಯಾಗಿದೆ.
108 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾವನ್ನು ಪ್ರೈಮರಿ ಕ್ಯಾಮೆರಾ ವಾಗಿ ಹೊಂದಿದ್ದು 1.67 ಸೆನ್ಸರ್ ಸೈಜ್ ಹೊಂದಿದೆ. ಅಷ್ಟೇ ಅಲ್ಲದೆ ಅಪ್-ಟು 8X ಡಿಜಿಟಲ್ ಜೂಮ್ ಆಪ್ಶನ್ ಸಹ ಇದರಲ್ಲಿದೆ.
5 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಟ್ ಆಂಗಲ್ ಕ್ಯಾಮೆರಾವನ್ನು ಸೆಕೆಂಡರಿ ಕ್ಯಾಮೆರವಾಗಿ ಹೊಂದಿದೆ.
2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಟೆರ್ಟಿರಿ ಕ್ಯಾಮೆರಾವಾಗಿ ಹೊಂದಿದೆ.
ಇನ್ನು ಇದರ ಫ್ರಂಟ್ ಕ್ಯಾಮೆರಾ ಬಗ್ಗೆ ಹೇಳುವುದಾದರೆ ಇದರಲ್ಲಿ 16 MP ವೈಡ್ ಆಂಗಲ್ ಸೆಲ್ಫಿ ಕ್ಯಾಮೆರಾ ಇದ್ದು ಸೆಲ್ಫಿ ಪ್ರಿಯರಿಗೆ ಒಂದು ಉತ್ತಮ ಚಾಯ್ಸ್ ಆಗಿದೆ.
Honor X9b Specification:
Honor X9b Specification ಬಗ್ಗೆ ಹೇಳುವುದಾದರೆ Honar X9b ಬರೋಬ್ಬರಿ 5800 mAh ಬ್ಯಾಟರಿ ಕೆಪ್ಯಾಸಿಟಿ ಹೊಂದಿರುವ ಲಿ-ಪೊಲೀಮರ್ ಬ್ಯಾಟರಿ ಹೊಂದಿದೆ. ಇದನ್ನು ಫಾಸ್ಟ್ ಚಾರ್ಜ್ ಮಾಡಲು 35W ಫಾಸ್ಟ್ ಚಾರ್ಜರ್ ಸಹ ಸಿಗಲಿದೆ.
ಇನ್ನು Honor X9b ಸ್ಟೋರೇಜ್ ಬಗ್ಗೆ ಹೇಳುವುದಾದರೆ ಇದರಲ್ಲಿ 256GB ಸ್ಟೋರೇಜ್ ಸಿಗಲಿದ್ದು, ಬರೋಬ್ಬರಿ 20 GB RAM ಇರಲಿದೆ.
ಅಷ್ಟೇ ಅಲ್ಲದೆ ಇದರಲ್ಲಿ Qualcomm Snapdragon 6 Gen 1 ಪ್ರೊಸ್ಸೆಸರ್ ಇದೆ. ಇನ್ನು ಇದರ ಪ್ರೋಸ್ಸೆಸರ್ ಹಾಗೂ RAM ನೋಡಿದರೆ ಇದು ಒಂದು ಉತ್ತಮ ಗೇಮಿಂಗ್ ಫೋನ್ ಎಂದು ತಿಳಿಯುತ್ತದೆ.
ಇನ್ನು Honor X9b ಡಿಸ್ಪ್ಲೇ ಬಗ್ಗೆ ನೋಡುವುದಾದರೆ ಇದರಲ್ಲಿ 6.78 ಇಂಚೆಸ್ ಅಮೋಲೆಡ್ ಡಿಸ್ಪ್ಲೇ ಇರಲಿದೆ. ಇನ್ನು ಇದರ ರೆಸೊಲ್ಯೂಷನ್ 1200 x 2652 ಫಿಕ್ಸೆಲ್ಸ್ ಇರಲಿದ್ದು, ಜೊತೆಗೆ 120Hz ರಿಫ್ರೆಶ್ ರೇಟ್ ಸಹ ಇದೆ.
Honor X9b ಮೊಬೈಲ್ 185 ಗ್ರಾಮ್ಸ್ ತೂಕವಿದ್ದು, ಇದರ 163.6 mm ಎತ್ತರ ಹಾಗೂ 75.5 mm ಅಗಲವಿದೆ. ಇನ್ನು ಇದರ ತಿಕ್ನೆಸ್ಸ್ 8 mm ಇದೆ.
ಇದನ್ನು ಓದಿ: Poco X6 Pro
Honor X9b Price:
ಕೊನೆಯದಾಗಿ Honor X9b Price ಬಗ್ಗೆ ಹೇಳುವುದಾದರೆ ಸಿಕ್ಕಿರುವ ಮಾಹಿತಿ ಪ್ರಕಾರ ₹25,000ದಿಂದ ₹30,000 ವರೆಗೆ ಇದರ ಬೆಲೆ ಇರಲಿದೆ.
Honor X9b ಫೀಚರ್ಸ್ ನಿಮಗೆ ಇಷ್ಟವಾಗಿದ್ದು ಇದರ ಪ್ರೈಸ್ ರೇಂಜ್ ನಿಮಗೆ ಬಜೆಟ್ ಫ್ರೆಂಡ್ಲಿ ಆಗಿದ್ದರೆ ನೀವು ಖರೀದಿಸಬಹುದಾಗಿದೆ.