ಇವಿ ಸ್ಕೂಟರ್ ಕ್ಷೇತ್ರದಲ್ಲಿ ಕಮಲ್ ಮಾಡಲು Bajaj Chetak Premium Tecpac ರೆಡಿಯಾಗಿದೆ. 126ಕೀ.ಮೀ. ಎಕ್ಸ್ಟೆಂಸಿವೆ ರೇಂಜ್ ಹೊಂದಿರುವ ಈ ಬೈಕ್ 73ಕೀ.ಮೀ. ಇಂಪ್ರೆಸ್ಸಿವ್ ಟಾಪ್ ಸ್ಪೀಡ್ ಅನ್ನು ಸಹ ಹೊಂದಿದೆ. ಜೊತೆಗೆ ನ್ಯೂ 5 ಇಂಚ್ TFT ಡಿಸ್ಪ್ಲೇ ಇಂದ ಇದರ ಲುಕ್ ಹಾಗೂ ಸ್ಟೈಲ್ ಹೆಚ್ಚಿಕೊಂಡಿದೆ.
Bajaj Chetak Premium Tecpac Battery:
ಎಲೆಕ್ಟ್ರಿಕಲ್ ವೆಹಿಕಲ್ ಅಂದಮೇಲೆ ಮುಖ್ಯವಾಗಿ ಉತ್ತಮ ಬ್ಯಾಟರಿ ಹೊಂದಿರಬೇಕಾಗಿರುತ್ತೆ. ಇನ್ನೂ Bajaj Chetak Premium Tecpac Battery ವಿಷಯದಲ್ಲಿ ಲಿ-ಅಯಾನ್ (li-ion)ಬ್ಯಾಟರಿ ಆಯ್ಕೆ ಮಾಡಿದ್ದಾರೆ ಹಾಗೂ ಲಿ-ಅಯಾನ್ ಬ್ಯಾಟರಿ ಉತ್ತಮ ಗಣಮಟ್ಟದ್ದು ಆಗಿರುತ್ತದೆ. ಇನ್ನೂ ಚಾರ್ಜಿಂಗ್ ವಿಷಯಕ್ಕೆ ಬಂದರೆ ಬಜಾಜ್ ಚೇತಕ್ ಪ್ರೀಮಿಯಂ ಟೆಕ್ಪ್ಯಾಕ್ ಅನ್ನು ಮನೆಯಲ್ಲಿ ಚಾರ್ಜ್ ಮಾಡುವ ಒಪ್ಶನ್ ಇದೆ ಹಾಗೂ ಮನೆಯಲ್ಲಿ 4:30 ಗಂಟೆಯಲ್ಲಿ 100% ಚಾರ್ಜ್ ಮಾಡಬಹುದಾಗಿದೆ.
Bajaj Chetak Premium Tecpac ಕರ್ಬ್ ತೂಕ 134 ಕೆಜಿ ಇದ್ದು, ಇದರ ಒಟ್ಟಾರೆ ತೂಕ 284 ಕೆಜಿ ಇದೆ. ಇದರಲ್ಲಿ ನಿಮಗೆ 18 ಲೀಟರ್ ಆಡಿಷನ್ ಸ್ಟೋರೇಜ್ ಸಹ ಹೊಂದಿದೆ.
Bajaj Chetak Premium Tecpac Specification :
ಇನ್ನು Bajaj Chetak Premium Tecpac Specification ಬಗ್ಗೆ ನೋಡುವುದಾದರೆ ಇದರ ರೇಂಜ್ 127 km/ಚಾರ್ಜ್ ಇದೆ. ಅಂದರೆ ಒಮ್ಮೆ ಚಾರ್ಜ್ ಮಾಡಿದರೆ ಮ್ಯಾಕ್ಸಿಮಮ್ 127ಕೀ.ಮೀ. ಚಲಾಯಿಸಬಹುದು. ಜೊತೆಗೆ ಇದರಲ್ಲಿ ಮೋಟಾರ್ ಪವರ್ 4.2KwH ಇದೆ. ಇದಕ್ಕಾಗಿ ಟೆಕ್ಪಾಕ್ BLDC ಮೋಟಾರ್ ಟೈಪ್ ಹೊಂದಿದೆ. ಆಗಲೇ ಹೇಳಿದ ಹಾಗೆ ಇದು 100% ಚಾರ್ಜ್ ಆಗಲು 4.3 ಗಂಟೆ ತೆಗೆದುಕೊಳ್ಳುತ್ತದೆ. ಇನ್ನು ಫ್ರಂಟ್ ಡಿಸ್ಕ್ ಬ್ರೇಕ್ ಹಾಗೂ ರೇರ್ ಡ್ರಮ್ ಬ್ರೇಕ್ ಹೊಂದಿದೆ. ಅಷ್ಟೇ ಅಲ್ಲದೆ ಇದರಲ್ಲಿ ಕಂಬೈನ್ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ. ಇದರಲ್ಲಿ ಟಾರ್ಕ್ಯೂ (Torque) 20 Nm ಇದೆ ಹಾಗೂ ಆಟೋಮ್ಯಾಟಿಕ್ ಟ್ರಾಸ್ಮಿಷನ್ ವ್ಯವಸ್ಥೆ ಇದೆ. ಇದರ ಸಸ್ಪೆಂನ್ಶನ್ ಬಗ್ಗೆ ನೋಡುವುದಾದರೆ ಫ್ರಂಟ್ ಸಸ್ಪೆಂನ್ಶನ್ ಸಿಂಗಲ್ ಸೈಡೆಡ್ ಲೀಡಿಂಗ್ ಲಿಂಕ್ ಹಾಗೂ ರೇರ್ ಸಸ್ಪೆಂನ್ಶನ್ ಆಫಸೆಟ್ ಮೋನೋ ಶೋಕ್ ಆಗಿದೆ.
Bajaj Chetak Premium Tecpac Featurs :
Bajaj Chetak Premium Tecpac featurs ಬಗ್ಗೆ ನೋಡುವುದಾದರೆ ಇದು 5 ಇಂಚ್ ಆಲ್ ನ್ಯೂ TFT ಸ್ಕ್ರೀನ್ ಹೊಂದಿದೆ. ಇದರಲ್ಲಿ ನಿಮಗೆ ಕಾಲ್ (call) ಮ್ಯಾನೇಜಮೆಂಟ್, ಮ್ಯೂಸಿಕ್ ಕಂಟ್ರೋಲ್ ಒಪ್ಶನ್ , ಸುಲಭವಾದ ನಾವಿಗೇಷನ್ ಫೆಸಿಲಿಟಿ ಸಹ ಇದೆ. ಅಷ್ಟೇ ಅಲ್ಲದೆ eco ಹಾಗೂ sports ಮೋಡ್ಸ್, ಆಪ್(app) ಕನೆಕ್ಟಿವಿಟಿ, ರಿವರ್ಸ್ ಮೋಡ್ ಒಪ್ಶನ್ ಸಹ ಇದೆ.
Bajaj Chetak Premium Tecpac ಅನ್ನು ರಿಮೋಟ್ ಸ್ಟಾರ್ಟ್ ಹಾಗೂ ಪುಶ್ ಬಟನ್ ಸ್ಟಾರ್ಟ್ ಸಹ ಮಾಡಬಹುದಾಗಿದೆ. ಇದು ಟ್ಯೂಬ್ಲರ್ ಸ್ಟೀಲ್ ಅಂಡರ್ ಬೋನ್ ಫ್ರೇಮ್ ಹೊಂದಿದೆ. ಜೊತೆಗೆ Alloy(ಅಲ್ಲೋಯ್) ವೀಲ್ ಟೈಪ್ ಮತ್ತು ಟ್ಯೂಬ್-ಲೆಸ್ ಟೈಯರ್ ಹೊಂದಿದೆ.
Bajaj Chetak Premium Tecpac Price :
ಇಷ್ಟೆಲ್ಲ ಫೀಚರ್ಸ್ ಹೊಂದಿರುವ Bajaj Chetak Premium Tecpac Price ಎಷ್ಟಿರಬಹುದು ಎಂದು ನೋಡುವುದರೆ , ಎಕ್ಸ್-ಶೋರೂಮ್ ಅಲ್ಲಿ ಇದರ ಪ್ರೈಸ್ Rs.1,44,463/- ಇದೆ. ನಿಮಗೆ ಇದರ ಫೀಚರ್ಸ್ ಇಷ್ಟವಾಗಿದ್ದಲ್ಲಿ ಹಾಗೂ ಇದರ ಬೆಲೆಗೆ ನಿಮ್ಮ ಬಜೆಟ್ ಹೊಂದಿಕೆ ಆಗುತ್ತಿದರೆ ಖರೀದಿಸಲು ಯೋಚಿಸಬಹುದು.