ಭಾರತದ ಪ್ರಸಿದ್ಧ ಮೋಟರ್ ಸೈಕಲ್ ಬ್ರಾಂಡ್ ಗಳಲ್ಲಿ ಬರುವ ಬಜಾಜ್ ಮೋಟಾರ್ ಸೈಕಲ್ ನ್ಯೂ ಡಿಜಿಟಲ್ ಕಂನ್ಸೋಲ್ ಹೊಂದಿರುವ Bajaj Pulsar N150 ಅನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಈ ಬೈಕ್ ನ ಡಿಸೈನ್ ಅದ್ಭುತವಾಗಿದ್ದು 145 ಕೆರ್ಬ್ ವೆಯಿಟ್ ಅನ್ನು Bajaj Pulsar N150 ಹೊಂದಿದೆ.
Bajaj Pulsar N150 Engine:
Bajaj Pulsar N150 engine ಬಗ್ಗೆ ಹೇಳುವುದಾದರೆ 149.68 ಸಿಸಿ ಇರುವ ಏರ್ ಕೂಲ್ಡ್ ಇಂಜಿನಿ ಹೊಂದಿದೆ. 14 ಲೀಟರ್ ಫ್ಯೂಲ್ ಕೆಪಾಸಿಟಿ ಹೊಂದಿರುವ ಈ ಬೈಕ್ ನ ಮ್ಯಾಕ್ಸಿಮಮ್ ಪವರ್ 8500 RPM ಅಲ್ಲಿ 14.5 PS ಇದ್ದು, ಇದರ ಮ್ಯಾಕ್ಸಿಮಮ್ ಟಾರ್ಕ್ಯೂ 6000 RPM ಅಲ್ಲಿ 13.5 NM ಇದೆ.
Bajaj Pulsar N150 ಅಲ್ಲಿ ಮಾನ್ಯುಯಲ್ ಟ್ರಾನ್ಸ್ ಮಿಷನ್ ಇರಲಿದ್ದು, 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.
ಜೊತೆಗೆ ಇದರಲ್ಲಿ ಕಿಕ್ ಸ್ಟಾರ್ಟ್ ಹಾಗೂ ಸೆಲ್ಫ್ ಸ್ಟಾರ್ಟ್ ಎರಡು ಒಪ್ಶನ್ ಇದೆ.
Bajaj Pulsar N150 Mileage:
Bajaj Pulsar N150 Mileage ಬಗ್ಗೆ ಹೇಳುವುದಾದರೆ ಈ ಬೈಕ್ 48 kmpl ಮೈಲೇಜ್ ಕೊಡುತ್ತದೆ. ಈ ಕೇಟೆಗೇರಿ ಅಲ್ಲಿ ಬರುವ ಬೈಕ್ ಗೆ ಹೋಲಿಸಿದರೆ ಇದರ ಮೈಲೇಜ್ ಉತ್ತಮವಾಗಿದೆ.
Bajaj Pulsar N150 Specification:
ಇನ್ನು Bajaj Pulsar N150 specification ಉತ್ತಮವಾಗಿದ್ದು, ಇದರ ಪ್ರೈಸ್ ಲೆವೆಲ್ ಗೆ ತಕ್ಕಂತೆ ಇದೆ. ಈ ಸ್ಪೋರ್ಟ್ಸ್ ಬೈಕ್ ನ ಸಸ್ಪೆಂನ್ಷನ್ ಬಗ್ಗೆ ನೋಡುವುದಾದರೆ ಇದು ಟೆಲ್ಸ್ಕಾಫಿಕ್ ಸಸ್ಪೆಂನ್ಶನ್ ಅನ್ನು ಫ್ರಂಟ್ ಸಸ್ಪೆಂನ್ಶನ್ ಆಗಿ ಹಾಗೂ
ಮೋನೋ ಶೋಕ್ ಸಸ್ಪೆಂನ್ಶನ್ ಅನ್ನು ರೇರ್ ಸಸ್ಪೆಂನ್ಷನ್ ಆಗಿದೆ ಹೊಂದಿದೆ.
ಇನ್ನೂ Bajaj Pulsar N150 ಬೈಕ್ ನ ಫ್ರಂಟ್ ಬ್ರೇಕ್ ಡಿಸ್ಕ್ ಬ್ರೇಕ್ ಆಗಿದ್ದು, ಇದರ ರೇರ್ ಬ್ರೇಕ್ ಡ್ರಮ್ ಬ್ರೇಕ್ ಆಗಿದೆ. ಟ್ಯೂಬ್-ಲೆಸ್ ಟೈಯರ್ ಹೊಂದಿರುವ ಈ ಬೈಕ್ ಅಲ್ಲೋಯ್ ವೀಲ್ಸ್ ಅನ್ನು ಹೊಂದಿದೆ.
ಅಷ್ಟೇ ಅಲ್ಲದೆ ಬಜಾಜ್ ಪಲ್ಸರ್ N150 ಸ್ಪೋರ್ಟ್ಸ್ ಬೈಕ್ LED ಹೆಡ್-ಲೈಟ್, LED ಟೈಲ್ ಲೈಟ್, ಟರ್ನ್ ಸಿಗ್ನಲ್ ಲ್ಯಾಂಪ್ ಆಗಿ ಬಲ್ಬ್ ಅನ್ನು ಹೊಂದಿದೆ. ಜೊತೆಗೆ ಇದರಲ್ಲಿ LED ಪ್ರೊಜೆಕ್ಟರ್ ಹೇಡಲೈಟ್ಸ್ , LED ಪೈಲಾಟ್ ಲ್ಯಾಂಪ್ಸ್ ಹಾಗೂ ಲೋವ್ ಫ್ಯೂಲ್ ಇಂಡಿಕೇಟರ್ ಸಹ ಇದೆ.
Bajaj Pulsar N150 Features:
Bajaj Pulsar N150 Features ಬಗ್ಗೆ ಹೇಳುವುದಾದರೆ ಇದರಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕಂನ್ಸೋಲ್ ಹೊಂದಿದ್ದು, ಜೊತೆಗೆ ಇದರಲ್ಲಿ ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಟೆಚೋಮೀಟರ್, ಡಿಜಿಟಲ್ ಟ್ರಿಪ್ಮೀಟರ್, ಡಿಜಿಟಲ್ ಓಡೋಮೀಟರ್ ಇರಲಿದೆ.
ಅಷ್ಟೇ ಅಲ್ಲದೆ Bajaj Pulsar N150 ಅಲ್ಲಿ ಗೇರ್ ಇಡಿಕೇಟರ್, USB ಚಾರ್ಜಿಂಗ್ ಪೋರ್ಟ್, ಪಾಸ್ ಸ್ವಿಚ್, ಕ್ಲಾಕ್ ಸಹ, ಇರಲಿದೆ.
Bajaj Pulsar N150 Price:
ಇಷ್ಟೆಲ್ಲ ಫೀಚರ್ಸ್ ಹೊಂದಿರುವ ಬಜಾಜ್ ಪಲ್ಸರ್ N150 ಸ್ಪೋರ್ಟ್ಸ್ ಬೈಕ್ ನ ಪ್ರೈಸ್ ಬಗ್ಗೆ ನೋಡುವುದಾದರೆ ಬೆಂಗಳೂರು ಎಕ್ಸ್ ಶೋರೂಮ್ ಅಲ್ಲಿ ಇದರ ಬೆಲೆ ₹1.18 ಲಕ್ಷ ಇದೆ.