Hero Xtreme 125R : ಒಮ್ಮೆ ಬೆಲೆ ನೋಡಿ..!

HERO XTREME 125R

Hero Motocrof ನ Hero Xtreme 125R ಭಾರತದಲ್ಲಿ ಲಾಂಚ್ ಆಗಿ ಎಲ್ಲರ ಗಮನ ಸೆಳೆದಿದೆ. ಸ್ಟೈಲಿಶ್ ಸ್ಪೋರ್ಟಿ ಲುಕ್ ಹೊಂದಿರುವ Hero Xtreme 125R 124.7ಸಿಸಿ ಇಂಜಿನ್ ಹೊಂದಿದೆ.

Hero Xtreme 125R Engine:

Hero Xtreme 125R engine ಬಗ್ಗೆ ಹೇಳುವುದಾದರೆ 124.7 ಸಿಸಿ ಏರ್ ಕೂಲ್ಡ್ ಸಿಲಿಂಡರ್ ಇಂಜಿನ್ ಹೊಂದಿದ್ದು ಜೊತೆಗೆ 4 ಸ್ಟ್ರೋಕ್ ಹೊಂದಿದೆ. Hero Xtreme 125R 10 ಲೀಟರ್ ಫ್ಯೂಲ್ ಕೆಪ್ಯಾಸಿಟಿ ಹೊಂದಿದೆ. ಇನ್ನು ಇದರ ಮ್ಯಾಕ್ಸಿಮಮ್ ಪವರ್ 8250 RPM ಅಲ್ಲಿ 11.55 PS ಇದ್ದು, ಇದರ ಮ್ಯಾಕ್ಸಿಮಮ್ ಟಾರ್ಕ್ಯೂ 6000 RPM ಅಲ್ಲಿ 10.5 Nm ಇರಲಿದೆ. ಅಷ್ಟೇ ಅಲ್ಲದೆ ಮಾನ್ಯುಯಲ್ ಟ್ರಾಸ್ಮಿಷನ್ ಜೊತೆಗೆ ಈ ಬೈಕ್ 5 ಗೇರ್-ಬಾಕ್ಸ್ ಹೊಂದಿದೆ.

Hero Xtreme 125R Specification:

ಇನ್ನು Hero Xtreme 125R Specification ಬಗ್ಗೆ ಹೇಳುವುದಾದರೆ ಇದರಲ್ಲಿ Dia. 37 ಕನ್ವೆನ್ಷನಲ್ ಫೋರ್ಕ್ ಅನ್ನು ಫ್ರಂಟ್ ಸಸ್ಪೆನ್ಷನ್ ಆಗಿ ಹೊಂದಿದ್ದು, ಹೈಡ್ರಾಲಿಕ್ ಶೋಕ್ ಏಬ್ಸೊರ್ಬರ್ಸ್ ಅನ್ನು ರೇರ್ ಸಸ್ಪೆನ್ಷನ್ ಆಗಿ ಹೊಂದಿದೆ. ಇನ್ನು Hero Xtreme 125R ಫ್ರಂಟ್ ಬ್ರೇಕ್ ಆಗಿ ಡಿಸ್ಕ್ ಬ್ರೇಕನ್ನು ಹೊಂದಿದ್ದು, ರೇರ್ ಬ್ರೇಕ್ ಆಗಿ ಡ್ರಮ್ ಬ್ರೇಕ್ ಅನ್ನು ಹೊಂದಿದೆ.

ಈ ಬೈಕ್ ಅಲ್ಲೋಯ್ ವೀಲ್ ಹೊಂದಿದ್ದು, ಇದರ ಫ್ರಂಟ್ ವೀಲ್ ಸೈಜ್ 431.8 mm ಇದ್ದು ರೇರ್ ವೀಲ್ ಸೈಜ್ 431.8 mm ಆಗಿದೆ. ಇದು ಟ್ಯೂಬ್-ಲೆಸ್ ಟೈಯರ್ ಹೊಂದಿದೆ.

Hero Xtreme 125R ಬೈಕ್ ಡೈಮೊಂಡ್ ಫ್ರೇಮ್ ಅನ್ನು ಹೊಂದಿದೆ.

ಇದರ ಬೋರ್ 52.4 mm ಆಗಿದ್ದು ಇದರ ಸ್ಟ್ರೋಕ್ 57.8 mm ಆಗಿದೆ.

ಈ ಬೈಕಿನ ಕರ್ಬ್ ತೂಕ 136 Kg ಇದ್ದು, ಇದರ ಉದ್ದ 2009 mm, ಇದರ ಅಗಲ 793 mm ಹಾಗೂ ಇದರ ಎತ್ತರ 1051 mm ಇದೆ.

Hero Xtreme 125R LED ಹೆಡ್-ಲೈಟ್ ಹೊಂದಿದ್ದು ಜೊತೆಗೆ LED ಟೈಲ್-ಲೈಟ್, ಟರ್ನ್ ಸಿಗ್ನಲ್ ಲೈಟ್ ಆಗಿ ಬಲ್ಬ್ ಅನ್ನು ಹೊಂದಿದೆ.

Hero Xtreme 125R Features:

Hero Xtreme 125r Features ಬಗ್ಗೆ ನೋಡುವುದಾದರೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕಂನ್ಸೋಲ್ ಹೊಂದಿದ್ದು ಜೊತೆಗೆ ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಟೆಚೋಮೀಟರ್, ಡಿಜಿಟಲ್ ಟ್ರಿಪ್ಮೀಟರ್, ಡಿಜಿಟಲ್ ಓಡೋಮೀಟರ್ ಹೊಂದಿದೆ. ಅಷ್ಟೇ ಅಲ್ಲದೆ ಬೈಕ್ ಸ್ಟಾರ್ಟ್ ಮಾಡಲು ಇದು ಸೆಲ್ಫ್ ಸ್ಟಾರ್ಟ್ ಅನ್ನು ಹೊಂದಿದೆ.

Hero Xtreme 125R Price:

ಇನ್ನು Hero Xtreme 125R Price ಬಗ್ಗೆ ಮಾತನಾಡುವುದಾದರೆ, ಈ ಬೈಕ್ ಅಲ್ಲಿ 2 ವೆರಿಯೆಂಟ್ ಇರಲಿದ್ದು, ಅದಕ್ಕನುಸಾರ ಇದರ ಬೆಲೆ ಎಕ್ಸ್ ಶೋರೂಮ್ ಅಲ್ಲಿ ₹95,000/- ದಿಂದ ಶುರುವಾಗಿ ₹99,500/- ವರೆಗೆ ಇದೆ.

Leave a comment