ಸ್ಕೂಟರ್ ಎಂದರೆ ಆಕ್ಟಿವ ಸ್ಕೂಟರ್ ಎನ್ನುವ ಮಟ್ಟಕ್ಕೆ ಹೋಂಡಾ ಆಕ್ಟಿವಾ ಭಾರತದಲ್ಲಿ ಪ್ರಸಿದ್ದಿಯನ್ನು ಪಡೆದಿದೆ. Honda Activa 6G ಲಾಂಚ್ ಮಾಡಿದ್ದ ಹೋಂಡಾ ಕಂಪನಿಯೂ ಈಗ Honda Activa 7G ಅನ್ನು ಲಾಂಚ್ ಮಾಡಿ ಆಕ್ಟಿವಾ ಸ್ಕೂಟರ್ ಪ್ರಿಯರಿಗೆ ಶುಭ ಸುದ್ದಿಯನ್ನು ನೀಡಿದೆ. ಈಗಿರುವ ಹೋಂಡಾ ಆಕ್ಟಿವಾ 6G ಗೆ ಹೋಲಿಸಿದರೆ ಅದಕ್ಕಿಂತ ಉತ್ತಮ ಡಿಸೈನ್ ಹಾಗೂ ಪರ್ಫಾರ್ಮೆನ್ಸ್ ಜೊತೆಗೆ ಹೋಂಡಾ ಆಕ್ಟಿವಾ 7G ಲಾಂಚ್ ಆಗುವ ಸಾಧ್ಯತೆ ಇದೆ.
Honda Activa 7G Launch Date:
New Honda Activa 7G Launch ಡೇಟ್ ಅನ್ನು ಕಂಪನಿಯೂ ಅಧಿಕೃತವಾಗಿ ಇನ್ನು ಘೋಷಿಸಿಲ್ಲ. ಆದರೆ ಸಿಕ್ಕ ಮಾಹಿತಿ ಪ್ರಕಾರ 2024ರ ಅಕ್ಟೋಬರ್ ತಿಂಗಳಲ್ಲಿ ಲಾಂಚ್ ಆಗಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ.
Honda Activa 7G Engine:
ಇನ್ನು Honda Activa 7G engine ಬಗ್ಗೆ ಹೇಳುವುದಾದರೆ ಸಿಂಗಲ್ ಏರ್-ಕೂಲ್ಡ್ ಸಿಲಿಂಡರ್ ಹೊಂದಿದ್ದು, 109ಸಿಸಿ ಇಂಜಿನ್ ಆಗಿದೆ. ಇದರ ಫ್ಯೂಲ್ ಕೆಪ್ಯಾಸಿಟಿ 5.3 ಲೀಟರ್ಸ್ ಆಗಿದೆ. ಇನ್ನು ಇದರ ಮ್ಯಾಕ್ಸಿಮಮ್ ಪವರ್ 7.6 bhp ಇದ್ದು ಇದರ ಟಾರ್ಕ್ಯೂ (torque) 8.8 nm ಇದೆ ಎಂದು ಹೇಳಲಾಗುತ್ತಿದೆ.
ಇದರ ಮೈಲೇಜ್ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲವಾದರೂ ಈಗ ಇರುವ Honda Activa 6G ಗೆ ಹೋಲಿಸಿದರೆ ಅದಕ್ಕಿಂತ ಸ್ವಲ್ಪ ಜಾಸ್ತಿಯೇ ಮೈಲೇಜ್ ಇದೆ ಎಂಬ ಸುದ್ದಿ ಇದೆ. ಅದರ ಪ್ರಕಾರ 45kmpl ಇಂದ 50kmpl Honda Activa 7G ಮೈಲೇಜ್ ಇದೆ ಎಂದು ಹೇಳಲಾಗಿದೆ.
Honda Activa 7G Specification:
Honda Active 7G ಸ್ಪೆಸಿಫಿಕೇಶನ್ ಬಗ್ಗೆ ಹೇಳುವುದಾದರೆ Honda Activa 6G ಗಿಂತ ಹೆಚ್ಚು ಫೀಚರ್ಸ್ ಅನ್ನು ಇದರಲ್ಲಿ ಅಳವಡಿಸಲಾಗಿದೆ ಎಂದು ಎಂದು ಹೇಳಲಾಗಿದೆ. ಜೊತೆಗೆ ಈಗ ಇರುವ ಆಕ್ಟಿವಾಗೆ ಹೋಲಿಸಿದರೆ ಇದರ ಡಿಸೈನ್ ಹೆಚ್ಚು ಕಡಿಮೆ ಸಮಾನವಾಗಿದ್ದು ಇದರಲ್ಲಿ ಬಾಡಿ ಪ್ಯಾನೆಲ್ ಹಾಗೂ ಕ್ರೋಮ್ ಎಲಿಮೆಂಟ್ ಅನ್ನು ಅಪ್-ಡೇಟ್ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಹೋಂಡಾ ಆಕ್ಟಿವಾ 6G ಅಲ್ಲಿ ನಮಗೆ 7 ಕಲರ್ ಒಪ್ಶನ್ ಇತ್ತು, ಆದರೆ ಇಲ್ಲಿ ನಮಗೆ 7ಕ್ಕಿಂತ ಜಾಸ್ತಿ ಕಲರ್ ಒಪ್ಶನ್ ಸಿಗಲಿದೆ.
Honda Activa 7G Price:
ಇನ್ನು Honda Activa 7G Price ಬಗ್ಗೆ ನೋಡುವುದಾದರೆ ಇದರ ಪ್ರೈಸ್ ಸುಮಾರು ₹80,000/- ದಿಂದ ₹90,000/- ವರೆಗೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಕಂಪನಿ ಕಡೆಯಿಂದ ಅಧಿಕೃತ ಮಾಹಿತಿ ಇನ್ನು ಲಭ್ಯವಾಗಬೇಕಷ್ಟೆ.