ಉತ್ತಮ ಕಾರುಗಳ ಲಾಂಚ್ ಮಾಡುವ Hyundai ಈಗ Hyundai Alcazar ನ ಅಪ್ಡೇಟ್ ವರ್ಷನ್ ಆಗಿರುವ Hyundai Alcazar Facelift launch ಮಾಡಲು ಸಿದ್ಧತೆ ನಡೆಸುತ್ತಿದೆ.
Hyundai Alcazar Facelift ಹೊಸದಾದ ಗ್ರಿಲ್, ಹೊಸದಾದ ವೀಲ್ ಡಿಸೈನ್ ಹಾಗೂ ಹೊಸ ಕಲರ್ ಆಪ್ಷನ್ ಅಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.
Hyundai Alcazar Facelift Engine:
Hyundai Alcazar Facelift Engine ಬಗ್ಗೆ ಹೇಳುವುದಾದರೆ ಇಲ್ಲಿ ನಮಗೆ Hyundai Alcazar engine ರೀತಿಯ ಇಂಜಿನ್ ಲಭ್ಯವಾಗುವ ಸಾಧ್ಯತೆ ಇದೆ. ಜೊತೆಗೆ ಇದರಲ್ಲಿ 1.5 ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಇಂಜಿನ್ ಇರುವುದಾಗಿ ಮಾಹಿತಿ ಲಭಿಸಿದೆ. ಇದರಲ್ಲಿ ನಮಗೆ 6 ಸ್ಪೀಡ್ ಮ್ಯಾನುವಲ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಜೊತೆಗೆ 7 ಸ್ಪೀಡ್ DCT ಲಭ್ಯವಾಗುವ ಸಾಧ್ಯತೆ ಇದೆ.
Hyundai Alcazar Facelift Specification:
Hyundai Alcazar Facelift Specification ಬಗ್ಗೆ ಹೆಚ್ಚೇನು ಮಾಹಿತಿ ಲಭ್ಯವಿಲ್ಲವಾದರು ಸಿಕ್ಕ ಮಾಹಿತಿಗಳ ಪ್ರಕಾರ ಇದು ADAS ಸೇಫ್ಟಿ ಫೀಚರ್ಸ್ ಅನ್ನು ಹೊಂದಿದೆ. ADAS ಎಂದರೆ ಇದು ಒಂದು ಸೇಫ್ಟಿ ಫೀಚರ್ಸ್ ಆಗಿದೆ, ಕಾರು ಚಲಾಯಿಸುತ್ತಿರುವಾಗ ಆಕಸ್ಮಾತ್ ಯಾವುದಾದರು ವಾಹನ ಅಥವಾ ಯಾರಾದರೂ ಪ್ಯಾಸೆಂಜರ್ ಎದುರಾದರೆ ADAS ಆಟೋಮ್ಯಾಟಿಕ್ ಬ್ರೇಕ್ ಹಾಕುವಂತೆ ಮಾಡುತ್ತದೆ.
ಅಷ್ಟೇ ಅಲ್ಲದೆ ಇದರಲ್ಲಿ ನಮಗೆ 360 ಡಿಗ್ರಿ ಕ್ಯಾಮೆರಾ, ಹೊಸ ಅಪ್ಹೊಲ್ಸಟ್ರೆಯ್ ಸಹ ಲಭ್ಯವಿದೆ. ಜೊತೆಗೆ ಇದರಲ್ಲಿ ವೈರ್-ಲೆಸ್ ಚಾರ್ಜರ್, ಸನ್-ರೂಫ್, ಬ್ಲೂಟೂತ್ ಕನೆಕ್ಟಿವಿಟಿ, ರೇಡಿಯೋ, ಸ್ಪೀಕರ್, ಕಾಲ್ ಮಾನಿಟರಿಂಗ್, ಏರ್ ಕಂಡೀಷನರ್, ಹೀಟರ್, ಮ್ಯೂಸಿಕ್ ಕಂಟ್ರೋಲ್, ಟ್ಯಾಚೋ ಮೀಟರ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲರ್, ಡಿಜಿಟಲ್ ಕ್ಲಾಕ್, ಡಿಜಿಟಲ್ ಓಡೋಮೀಟರ್, ಅಡ್ಜಸ್ಟೇಬಲ್ ಹೆಡ್ ಲೈಟ್ ಲಭ್ಯವಾಗುವ ಮಾಹಿತಿ ಇದೆ.
Hyundai Alcazar Facelift Features:
Hyundai Alcazar Facelift Features ಬಗ್ಗೆ ಹೇಳುವುದಾದರೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.25 ಇಂಚ್ ಸ್ಕ್ರೀನ್, TPMS, ವೆಂಟಿಲೇಟೆಡ್ ಫ್ರಂಟ್ ಸೀಟ್ ಲಭ್ಯವಿದೆ ಎನ್ನಲಾಗಿದೆ.
ಇನ್ನು ಸೇಫ್ಟಿ ವಿಷಯಕ್ಕೆ ಬಂದರೆ ಆಗಲೇ ಹೇಳಿದ ಹಾಗೆ ಇದರಲ್ಲಿ ADAS ಫೆಸಿಲಿಟಿ ಲಭ್ಯವಿದ್ದು, ಜೊತೆಗೆ ಆಂಟಿ-ಲಾಕ್ ಬ್ರೆಕಿಂಗ್ ಸಿಸ್ಟಮ್, ಸೆಂಟ್ರಲ್ ಲಾಕಿಂಗ್, ಡ್ರೈವರ್ ಏರ್-ಬ್ಯಾಗ್, ಪ್ಯಾಸೆಂಜರ್ ಏರ್-ಬ್ಯಾಗ್, ಸೀಟ್ ಬೆಲ್ಟ್ ವಾರ್ನಿಂಗ್, ಸ್ಪೀಡ್ ಅಲರ್ಟ್, ಹಿಲ್ ಅಸಿಸ್ಟ್ ಲಭ್ಯವಾಗುವ ಸಾಧ್ಯತೆ ಇದೆ.
Hyundai Alcazar Facelift Launch Date:
Hyundai Alcazar Facelift Launch Date ಬಗ್ಗೆ ಕಂಪನಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ ಕೆಲವು ಅನ್ಯ ಮೂಲಗಳಿಂದ ಸಿಕ್ಕ ಮಾಹಿತಿಗಳ ಪ್ರಕಾರ 20 ಜೂನ್ 2024 ರಂದು ಲಾಂಚ್ ಆಗುವ ಸಾಧ್ಯತೆ ಇದೆ.
Hyundai Alcazar Facelift Price:
ಕೊನೆಯದಾಗಿ Hyundai Alcazar Facelift Price ಬಗ್ಗೆ ಹೇಳುವುದಾದರೆ ₹17 ಲಕ್ಷದಿಂದ ಶುರುವಾಗಿ ₹22 ಲಕ್ಷಗಳವರೆಗೆ ಇರಬಹುದು ಎಂದು ಹೇಳಲಾಗುತ್ತಿದೆ.