India Vs Zimbabwe T20 ಇಂಡಿಯ vs ಜಿಂಬಾಬ್ವೆ ಟಿ ಟ್ವೆಂಟಿ ಸರಣಿ ವೇಳಾಪಟ್ಟಿ : India VS Zimbabwe Series

India vs Zimbabwe T-20 Match

ಇಂಡಿಯಾ vs ಜಿಂಬಾಬ್ವೆ T-20 ಮ್ಯಾಚ್India Vs Zimbabwe T20: ಭಾರತ ಮತ್ತು ಜಿಂಬಾಬ್ವೆ  ನಡುವೆ ಇದೇ ವರ್ಷ ಟಿ ಟ್ವೆಂಟಿ ಮ್ಯಾಚ್ ನಡೆಯಲಿದೆ. ಅದಕ್ಕಾಗಿ ಭಾರತ ತಂಡ (Team India)ಜಿಂಬಾಬ್ವೆ (Zimbabwe) ಪ್ರವಾಸ ಮಾಡಲಿದೆ. ಅಷ್ಟೇ ಅಲ್ಲದೆ ಇಂಡಿಯ vs ಜಿಂಬಾಬ್ವೆ ಪಂದ್ಯಗಳ ವೇಳಾಪಟ್ಟಿ (India Vs Zimbabwe T20 2024 Schedule) ಬಿಡುಗಡೆ ಆಗಿದೆ.

ಭಾರತ ತಂಡದೆದುರು ಜಿಂಬಾಬ್ವೆ ಅಷ್ಟೊಂದು ಬಲಿಷ್ಠ ತಂಡವಲ್ಲದಿದ್ದರೂ ಸಹ ಜಿಂಬಾಬ್ವೆ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದೆ. ಅಷ್ಟೇ ಅಲ್ಲದೆ ಈ ಪಂದ್ಯಗಳು ಐಪಿಎಲ್ ಹಾಗೂ ವಿಶ್ವಕಪ್ ಮುಗಿದ ನಂತರ ನಡೆಯುವ ಸರಣಿ ಆದ್ದರಿಂದ ಭಾರತದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಆದ ಕಾರಣ ಈ ಪಂದ್ಯದಲ್ಲಿ ಏನು ಬೇಕಾದರೂ ಆಗಬಹುದು.

India Vs Zimbabwe T20 ಇಂಡಿಯಾ VS ಜಿಂಬಾಬ್ವೆ ಸರಣಿ ದಿನಾಂಕ:

ಇನ್ನು ಆಗಲೇ ಹೇಳಿದ ಹಾಗೆ ಭಾರತ ಹಾಗೂ ಜಿಂಬಾಬ್ವೆ (India Vs Zimbabwe 2024) ನಡುವಿನ ಪಂದ್ಯ ಮುಂದಿನ ಐಪಿಎಲ್ ಹಾಗೂ ಟಿ ಟ್ವೆಂಟಿ ವಿಶ್ವಕಪ್ ನಡೆದ ನಂತರ ನಡೆಯಲಿದೆ. ಅಂದರೆ ಇಂಡಿಯಾ vs ಜಿಂಬಾಬ್ವೆ ಟಿ ಟ್ವೆಂಟಿ ಸರಣಿಯೂ ಇದೇ ವರ್ಷದ ಜುಲೈ ತಿಂಗಳಿನಲ್ಲಿ ನಡೆಯಲಿದೆ.

ಇಂಡಿಯಾ ವರ್ಸೆಸ್ ಜಿಂಬಾಬ್ವೆ (India Vs Zimbabwe):

ಭಾರತ ತಂಡವು ಇದಕ್ಕೂ ಮೊದಲು 2010, 2015 ಹಾಗೂ 2016 ರಂದು ಜಿಂಬಾಬ್ವೆ ತಂಡದ ಜೊತೆ ಅವರದೇ ದೇಶದಲ್ಲಿ ಪಂದ್ಯಗಳನ್ನು ಆಡಿದೆ. ಅಂದರೆ ಇದು ನಾಲ್ಕನೇಯ ಸರಣಿಯಾಗಿದೆ. ಈ ಪಂದ್ಯದಲ್ಲಿ ಭಾರತ ಫೇವರಿಟ್ ಆಗಿದ್ದರು ಸಹ ಜಿಂಬಾಬ್ವೆಯನ್ನು ಕಡೆಗಣಿಸುವ ಹಾಗಿಲ್ಲ. ಏಕೆಂದರೆ ಆಗಲೇ ಹೇಳಿದ ಹಾಗೆ ಟಿ20 ವಿಶ್ವಕಪ್ ಮುಗಿದ ನಂತರ ನಡೆಯುವ ಪಂದ್ಯವಾದ್ದರಿಂದ ಇಂಡಿಯ vs ಜಿಂಬಾಬ್ವೆ ಟಿ ಟ್ವೆಂಟಿ ಸರಣಿಗೆ (India Vs Zimbabwe T20 2024) ಸ್ಟಾರ್ ಆಟಗಾರರಿಗೆ ಅವಕಾಶ ನೀಡದೆ ಅವರಿಗೆ ವಿಶ್ರಾಂತಿಯನ್ನು ನೀಡಲಾಗುತ್ತದೆ. ಆದ್ದರಿಂದ ಈ ಪಂದ್ಯದಲ್ಲಿ ಏನು ಬೇಕಾದರೂ ಆಗಬಹುದಾಗಿದ್ದು ಸರಣಿಯೂ ಕುತೂಹಲಕಾರಿಯಾಗಿ ಇರಲಿದೆ.

India Vs Zimbabwe ಇಂಡಿಯಾ VS ಜಿಂಬಾಬ್ವೆ ಸರಣಿಯ ವೇಳಾಪಟ್ಟಿ:

ಇನ್ನು ಇಂಡಿಯಾ ವರ್ಸೆಸ್ ಜಿಂಬಾಬ್ವೆ T-20 ಸರಣಿಯ (India Vs Zimbabwe) ವೇಳಾಪಟ್ಟಿ ಬಗ್ಗೆ ನೋಡುವುದಾದರೆ 5 ಪಂದ್ಯಗಳ ಸರಣಿಯಾಗಿದ್ದು, ಜುಲೈ 6ರಿಂದ ಶುರುವಾಗಿ ಜುಲೈ 14ಕ್ಕೆ ಮುಕ್ತಾಯಗೊಳ್ಳಲಿದೆ. ಅಂದರೆ 9 ದಿವಸಗಳಲ್ಲಿ 5 ಪಂದ್ಯಗಳ ಸರಣಿ ಮುಕ್ತಾಯಗೊಳ್ಳಲಿದೆ. ಅದರ ವೇಳಾಪಟ್ಟಿ ಈ ಕೆಳಕಂಡಂತೆ ಇದೆ.

ಇಂಡಿಯ vs ಜಿಂಬಾಬ್ವೆ 1 ಮ್ಯಾಚ್ – ಜುಲೈ 6- ಹಾರರೆ ಸ್ಪೋರ್ಟ್ಸ್ ಕ್ಲಬ್ ಸ್ಟೇಡಿಯಂ 

ಇಂಡಿಯ vs ಜಿಂಬಾಬ್ವೆ 2 ಮ್ಯಾಚ್ – ಜುಲೈ 7 – ಹಾರರೆ ಸ್ಪೋರ್ಟ್ಸ್ ಕ್ಲಬ್ ಸ್ಟೇಡಿಯಂ 

ಇಂಡಿಯ vs ಜಿಂಬಾಬ್ವೆ 3 ಮ್ಯಾಚ್ – ಜುಲೈ 10 – ಹಾರರೆ ಸ್ಪೋರ್ಟ್ಸ್ ಕ್ಲಬ್ ಸ್ಟೇಡಿಯಂ 

ಇಂಡಿಯ vs ಜಿಂಬಾಬ್ವೆ 4 ಮ್ಯಾಚ್ – ಜುಲೈ 13 – ಹಾರರೆ ಸ್ಪೋರ್ಟ್ಸ್ ಕ್ಲಬ್ ಸ್ಟೇಡಿಯಂ 

ಇಂಡಿಯ vs ಜಿಂಬಾಬ್ವೆ 5 ಮ್ಯಾಚ್ – ಜುಲೈ 14 – ಹಾರರೆ ಸ್ಪೋರ್ಟ್ಸ್ ಕ್ಲಬ್ ಸ್ಟೇಡಿಯಂ 

ವಿಶ್ವಕಪ್ ಮುಗಿದ ನಂತರ ಇಂಡಿಯ vs ಜಿಂಬಾಬ್ವೆ (India Vs Zimbabwe T20) ನಡುವಿನ ಈ ರೋಚಕ ಪಂದ್ಯಾವಳಿಯನ್ನು ನೋಡಲು ಮರೆಯಬೇಡಿ.

Leave a comment