ಇಂಡಿಯನ್ ಕೋಸ್ಟ್ ಗಾರ್ಡ್ ಅಸಿಸ್ಟೆಂಟ್ 2024 Coast Guard Assistant Recruitment 2024

Indian Coast Guard Assistant 2024
Indian Coast Guard Assistant 2024

ಇಂಡಿಯನ್ ಕೋಸ್ಟ್ ಗಾರ್ಡ್ ಕಡೆಯಿಂದ Coast Guard Assistant Commandant CGCAT 2024 ಹುದ್ದೆಗಾಗಿ ಅಪ್ಲಿಕೇಶನ್ ಅನ್ನು ಕರೆಯಲಾಗಿದೆ. ಇಂಡಿಯನ್ ಕೋಸ್ಟ್ ಗಾರ್ಡ್ ಸೇರುವ ಬಯಕೆ ಇರುವವರು ಅಪ್ಲಿಕೇಶನ್ ಅನ್ನು ಸಲ್ಲಿಸಬಹುದಾಗಿದೆ.

Coast Guard Assistant Commandant CGCAT 2024 recruitment ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Indian Coast Gaurd Recruitment Posts:

Indian coast gaurd ಕಡೆಯಿಂದ ಯಾವ ಯಾವ ಹುದ್ದೆಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ನೋಡಿ –

1.ಜನರಲ್ ಡ್ಯೂಟಿ GD

2.ಟೆಕ್ನಿಕಲ್ ಮೆಕ್ಯಾನಿಕಲ್ 

3.ಟೆಕ್ನಿಕಲ್ ಎಲೆಕ್ಟ್ರಾನಿಕ್ಸ್

 

Coast Guard Assistant Commandant CGCAT 2024 Notification:

ಇಂಡಿಯನ್ ಕೋಸ್ಟ್ ಗಾರ್ಡ್ ಅಸಿಸ್ಟೆಂಟ್ ನೋಟಿಫಿಕೇಟಿನ್ 2024 ಫೆಬ್ರವರಿ 04 ರಂದು ದೊರಕಿದೆ. ಇನ್ನು ನಿಮಗೆ ಇಂಡಿಯನ್ ಕೋಸ್ಟ್ ಗಾರ್ಡ್ ಸೇರುವ ಕನಸಿದ್ದರೆ ನೀವು ಆನ್ಲೈನ್ ಅಪ್ಲಿಕೇಶನ್ ಹಾಕಬಹುದಾಗಿದೆ.

ಕೋಸ್ಟ್ ಗಾರ್ಡ್ ಅಸಿಸ್ಟೆಂಟ್ ಗೆ ಅಪ್ಲಿಕೇಶನ್ ಫೆಬ್ರವರಿ 15ರಿಂದ ಹಾಕಬಹುದಾಗಿದ್ದು, ಅಪ್ಲಿಕೇಶನ್ ಹಾಕಲು ಲಾಸ್ಟ ಡೇಟ್ (ಕೊನೆಯ ದಿನಾಂಕ) ಫೆಬ್ರವರಿ 28ರಂದು ಆಗಿದೆ.

ಅರ್ಜಿ ಪ್ರಾರಂಭ ದಿನಾಂಕ : 15 ಫೆಬ್ರವರಿ 2024

ಅರ್ಜಿಗೆ ಕೊನೆಯ ದಿನಾಂಕ : 28 ಫೆಬ್ರವರಿ 2024

ಇನ್ನು ಎಕ್ಸಾಮ್ ಫೀಸ್ ತುಂಬಲು ಕೊನೆಯ ದಿನಾಂಕ ಸಹ ಫೆಬ್ರವರಿ 28 ಆಗಿದೆ.

ಇಂಡಿಯನ್ ಕೋಸ್ಟ್ ಗಾರ್ಡ್ ಅಸಿಸ್ಟೆಂಟ್ ಫಸ್ಟ್ ಎಕ್ಸಾಮ್ ಡೇಟ್ : ಏಪ್ರಿಲ್ 2024

ಇಂಡಿಯನ್ ಕೋಸ್ಟ್ ಗಾರ್ಡ್ ಅಸಿಸ್ಟೆಂಟ್ ಸೆಕೆಂಡ್ ಎಕ್ಸಾಮ್ ಡೇಟ್ : ಮೇ 2024

ಇಂಡಿಯನ್ ಕೋಸ್ಟ್ ಗಾರ್ಡ್ ಅಸಿಸ್ಟೆಂಟ್ ಅಪ್ಲಿಕೇಶನ್ ಫೀಸ್:

ಇನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಅಸಿಸ್ಟೆಂಟ್ ಅಪ್ಲಿಕೇಶನ್ ಫೀಸ್ ಬಗ್ಗೆ ನೋಡುವುದಾದರೆ –

ಜೆನರಲ್, ಒಬಿಸಿ, EWS ಅವರಿಗೆ ₹300/-

ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ ಅವರಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಇಂಡಿಯನ್ ಕೋಸ್ಟ್ ಗಾರ್ಡ್ ಅಸಿಸ್ಟೆಂಟ್ ವಯೋಮಿತಿ:

ಇಂಡಿಯನ್ ಕೋಸ್ಟ್ ಗಾರ್ಡ್ ಅಸಿಸ್ಟೆಂಟ್ 2024ಗೆ ಅರ್ಜಿ ಸಲ್ಲಿಸಲು ಈ ಕೆಳಕಂಡ ವಯೋಮಿತಿ ಅನ್ವಯವಾಗಿರಬೇಕು. –

ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು – 21 ವರ್ಷ 

ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು – 25 ವರ್ಷ

 

ಇಂಡಿಯನ್ ಕೋಸ್ಟ್ ಗಾರ್ಡ್ ಅಸಿಸ್ಟೆಂಟ್ 2024 ಅರ್ಹತೆ (eligibilities):

ಇಂಡಿಯನ್ ಕೋಸ್ಟ್ ಗಾರ್ಡ್ ಅಸಿಸ್ಟೆಂಟ್ ಆಗಲು ಕೆಲವು ಬ್ರಾಂಚ್ಗಳಿಗೆ ಕೆಲವೊಂದು ಅರ್ಹತಾ ಮನದಂಡವನ್ನು ಹೇರಲಾಗಿದೆ. ಅವುಗಳೆಂದರೆ –

General Duty GD (Male) ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ:

1.ಯಾವುದಾದರು ಬ್ಯಾಚುಲರ್ ಡಿಗ್ರಿ ಅನ್ನು ಕನಿಷ್ಠ 60% ಮಾರ್ಕ್ಸ್ ಒಂದಿಗೆ ಪೂರ್ತಿಗೋಳಿಸಿರಬೇಕು.

2.ಗಣಿತ(maths) ಹಾಗೂ ಭೌತಶಾಸ್ತ್ರ (physics) ಅನ್ನು 10+2 ಹಂತದಲ್ಲಿ ಕಲಿತಿರಬೇಕು.

Technical Mechanical (Male)  ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ:

1.ಬಿಈ / ಬಿ.ಟೆಕ್ ಇಂಜಿನಿಯರಿಂಗ್ ಡಿಗ್ರಿ ಅನ್ನು

ನಾವಲ್ ಅರ್ಕಿಟೆಕ್ಚರ್ / ಮೆಕ್ಯಾನಿಕಲ್ / ಮರೈನ್ / ಆಟೋಮೋಟಿವ್ / ಮೆಕ್ಯಾಟ್ರೋನಿಕ್ಸ್ / ಇಂಡಸ್ಟ್ರಿಯಲ್ ಅಂಡ್ ಪ್ರೊಡಕ್ಷನ್ / ಮೆಟಲರ್ಜಿ / ಡಿಸೈನ್ / ಅರೋನಟಿಕಲ್ / ಅರೋಸ್ಪೇಸ್ ಇವುಗಳಲ್ಲಿ ಯಾವುದಾದರನ್ನು 60% ಮಾರ್ಕ್ಸ್ ಅಲ್ಲಿ ಪೂರ್ತಿಗೋಳಿಸಿರಬೇಕು.

2. ಗಣಿತ(maths) ಹಾಗೂ ಭೌತಶಾಸ್ತ್ರ (physics) ಅನ್ನು 10+2 ಹಂತದಲ್ಲಿ ಕಲಿತಿರಬೇಕು.

3. Technical Electrical/ Electronics (Male) ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ:

ಬಿಈ / ಬಿ.ಟೆಕ್ ಇಂಜಿನಿಯರಿಂಗ್ ಡಿಗ್ರಿ ಅನ್ನು ನಾವಲ್ ಅರ್ಕಿಟೆಕ್ಚರ್ / ಮೆಕ್ಯಾನಿಕಲ್ / ಮರೈನ್ /ಆಟೋಮೋಟಿವ್ / ಮೆಕ್ಯಾಟ್ರೋನಿಕ್ಸ್ / ಇಂಡಸ್ಟ್ರಿಯಲ್ ಅಂಡ್ ಪ್ರೊಡಕ್ಷನ್ / ಮೆಟಲರ್ಜಿ / ಡಿಸೈನ್ / ಅರೋನಟಿಕಲ್ / ಅರೋಸ್ಪೇಸ್ ಇವುಗಳಲ್ಲಿ ಯಾವುದಾದರನ್ನು 60% ಮಾರ್ಕ್ಸ್ ಅಲ್ಲಿ ಪೂರ್ತಿಗೋಳಿಸಿರಬೇಕು.

2. ಗಣಿತ(maths) ಹಾಗೂ ಭೌತಶಾಸ್ತ್ರ (physics) ಅನ್ನು 10+2 ಹಂತದಲ್ಲಿ ಕಲಿತಿರಬೇಕು.

ಇಂಡಿಯನ್ ಕೋಸ್ಟ್ ಗಾರ್ಡ್ ಅಸಿಸ್ಟೆಂಟ್ ಆಯ್ಕೆ ವಿಧಾನ:

ಹಂತ 1: ಕಂಪ್ಯೂಟರ್ ಬೇಸ್ಡ್ ಆನ್ಲೈನ್ ಸ್ಕ್ರೀನಿಂಗ್ ಟೆಸ್ಟ್ (CGCAT)

ಹಂತ 2: ಪ್ರೆಲಿಮಿನರಿ ಸೆಲೆಕ್ಷನ್ ಬೋರ್ಡ್ (PSB)

ಹಂತ 3: ಫೈನಲ್ ಸೆಲೆಕ್ಷನ್ ಬೋರ್ಡ್ (FSB)

ಹಂತ 4: ಮೆಡಿಕಲ್ ಎಕ್ಸಾಮ್

ಹಂತ 5: ಕೊನೆಯ ಪ್ರವೇಶ ಹಂತ

ಇಂಪಾರ್ಟೆಂಟ್ ಲಿಂಕ್ಸ್:

ಇಂಡಿಯನ್ ಕೋಸ್ಟ್ ಗಾರ್ಡ್ ಆಫೀಷಿಯಲ್ ವೆಬ್ಸೈಟ್ – ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ಅರ್ಜಿ ಸಲ್ಲಿಕೆ – ಇಲ್ಲಿ ಕ್ಲಿಕ್ ಮಾಡಿ

ನಿಮಗೆ ಇಂಡಿಯನ್ ಕೋಸ್ಟ್ ಗಾರ್ಡ್ ಅಲ್ಲಿ ಸೇವೆ ಸಲ್ಲಿಸುವ ಅಸೆ ಇದ್ದರೆ ನೀವು ಇಂಡಿಯನ್ ಕೋಸ್ಟ್ ಗಾರ್ಡ್ ಅಸಿಸ್ಟೆಂಟ್ 2024ಗೆ ಅರ್ಜಿ ಸಲ್ಲಿಸಿ ಹಾಗೂ ಅದಕ್ಕೆ ತಕ್ಕಂತೆ ಪ್ರಯತ್ನ ಪಡಿ. ಖಂಡಿತ ನೀವು ಯಶಸ್ವಿ ಆಗುತ್ತೀರಿ.

ನೀವು ಅದರಲ್ಲಿ ಆಯ್ಕೆಯಾಗಿ ಎಂದು ನಾವು ಹಾರೈಸುತ್ತೇವೆ.

ಇದೇ ರೀತಿಯ employment news (ಉದ್ಯೋಗ ಮಾಹಿತಿ)ಗಳಾದ ಸರ್ಕಾರಿ ಜಾಬ್ / ಗವರ್ನಮೆಂಟ್ ಜಾಬ್ ಮತ್ತು ಸೆಂಟ್ರಲ್ ಗವರ್ನಮೆಂಟ್ ಜಾಬ್ ನ್ಯೂಸ್ , ಕರ್ನಾಟಕ ಸ್ಟೇಟ್ ಗವರ್ನಮೆಂಟ್ ಜಾಬ್ ನ್ಯೂಸ್ ಅನ್ನು ವಾರ್ತಾ ಕುಂಜದ ಉದ್ಯೋಗ ಮಾಹಿತಿ ಸೆಕ್ಷನ್ ಅಲ್ಲಿ ಪೋಸ್ಟ್ ಮಾಡುತ್ತಿರುತ್ತೇವೆ.

Leave a comment

Exit mobile version