ಅತ್ಯುತ್ತಮ ಫೀಚರ್ಸ್ ಇರುವ ಮೊಬೈಲ್ ಅನ್ನು ಕಡಿಮೆ ಬೆಲೆಗೆ ಲಾಂಚ್ ಮಾಡುವ Infinix ಎಷ್ಟೋ ಜನರ ಫೇವರಿಟ್ ಫೋನ್ ಆಗಿದೆ. ಅಲ್ಲಿಗೆ ನಿಲ್ಲದೆ ಇನ್ಫಿನಿಕ್ಸ್ ಈಗ Infinix Hot 40i ಎಂಬ ಹೊಸ ಸ್ಮಾರ್ಟ್ ಫೋನನ್ನು ಲಾಂಚ್ ಮಾಡಿದೆ. ಫೋನ್ ಹೇಗಿದೆ? ಅದರ ಕ್ಯಾಮೆರಾ, ಫೀಚರ್ಸ್ ಏನು ಎಂದು ಇಲ್ಲಿ ನೋಡೋಣ.
Infinix Hot 40i Camera:
ಇನ್ಫಿನಿಕ್ಸ್ ಅಲ್ಲಿ ಕ್ಯಾಮೆರಾ ಕ್ವಾಲಿಟಿ ಅಷ್ಟೇ ಅಲ್ಲದೆ ಕ್ಯಾಮೆರಾ ಲುಕ್ ಸಹ ಚೇಂಜ್ ಮಾಡಿದ್ದಾರೆ. Infinix Hot 40i ಕ್ಯಾಮೆರಾ ನೋಡಲು ಐಫೋನ್ ಕ್ಯಾಮೆರಾದಂತೆ ಇದೆ.
Infinix Hot 40i ಅಲ್ಲಿ ನಮಗೆ ಬ್ಯಾಕ್ ಕ್ಯಾಮೆರಾವಾಗಿ 50 MP + 0.08 MP ಡುಯಲ್ ಕ್ಯಾಮೆರಾ ಸಿಗಲಿದ್ದು. ಇದರಲ್ಲಿ ಪ್ರೈಮರಿ ಕ್ಯಾಮೆರಾ ಉತ್ತಮವಾಗಿದೆ.
50 ಮೆಗಾ ಫಿಕ್ಸಲ್ ವೈಡಂಗಲ್ ಕ್ಯಾಮೆರಾವನ್ನು ಪ್ರೈಮರಿ ಕ್ಯಾಮೆರಾವಾಗಿ ಹೊಂದಿದೆ.
0.08 ಮೆಗಾ ಫಿಕ್ಸಲ್ ಕ್ಯಾಮೆರಾವನ್ನು ಸೆಕೆಂಡರಿ ಕ್ಯಾಮೆರಾವಾಗಿ ಹೊಂದಿದೆ.
ನಿನ್ನ ಫ್ರಂಟ್ ಕ್ಯಾಮೆರಾ ವಿಷಯಕ್ಕೆ ಬಂದರೆ ಇದು 32 ಮೆಗಾ ಫಿಕ್ಸಲ್ ವೈಡಂಗಲ್ ಕ್ಯಾಮೆರಾವನ್ನು ಪ್ರೈಮರಿ ಕ್ಯಾಮೆರಾವಾಗಿ ಹೊಂದಿದೆ.
Infinix Hot 40i Specification:
ಇನ್ನು Infinix Hot 40i ಸ್ಪೆಸಿಫಿಕೇಶನ್ ಅದ್ಭುತವಾಗಿದ್ದು ಮೊದಲಿಗಿಂತ ಉತ್ತಮವಾಗಿದೆ. ಇನ್ನು ಈ ಸ್ಮಾರ್ಟ್-ಫೋನ್ ನಮಗೆ ಸ್ಟಾರ್ಲಿಟ್ ಬ್ಲಾಕ್ (ಕಪ್ಪು), ಪಾಮ್ ಬ್ಲೂ (ನೀಲಿ), ಹೋರಿಜಾನ್ ಗೋಲ್ಡ್ , ಸ್ಟಾರ್ಫಾಲ್ ಗ್ರೀನ್ (ಹಸಿರು) ಕಲರ್ಸ್ ಅಲ್ಲಿ ಸಿಗಲಿದೆ.
ಇದರಲ್ಲಿ ನಮಗೆ 5000 mAh ಬ್ಯಾಟರಿ ಕೆಪ್ಯಾಸಿಟಿ ಹೊಂದಿರುವ ಲಿ-ಅಯಾನ್ ಬ್ಯಾಟರಿ ಲಭ್ಯವಿದ್ದು, ಇದನ್ನು ಫಾಸ್ಟ್ ಚಾರ್ಜ್ ಮಾಡಲು 18W ಫಾಸ್ಟ್ ಚಾರ್ಜರ್ ಸಹ ಇದರಲ್ಲಿ ಲಭ್ಯವಿದೆ.
Infinix Hot 40i ಸ್ಟೋರೇಜ್ ವಿಷಯಕ್ಕೆ ಬಂದರೆ ಇದರಲ್ಲಿ 128GB ಇಂಟರ್ನಲ್ ಮೆಮೊರಿ ಹೊಂದಿದ್ದು, ಒಂದು ವೇಳೆ ನಿಮಗೆ ಹೆಚ್ಚು ಬೇಕಾಗಿ ಬಂದಲ್ಲಿ 1TB ವರೆಗೆ ಎಕ್ಸ್ಪಾಂಡ್ ಮಾಡುವ ಆಪ್ಶನ್ ಸಹ ಇಲ್ಲಿದೆ.
Infinix Hot 40i ಅಲ್ಲಿ 4GB RAM ಸಿಗಲಿದ್ದು, ಜೊತೆಗೆ ಇದರಲ್ಲಿ Unisoc T606 ಪ್ರೊಸ್ಸೆಸರ್ ಸಹ ಇದೆ.
ಇನ್ನು Infinix Hot 40i ಡಿಸ್ಪ್ಲೇ ವಿಷಯಕ್ಕೆ ಬಂದರೆ ಇದರಲ್ಲಿ 6.56 ಇಂಚೆಸ್ IPS LCD ಡಿಸ್ಪ್ಲೇ ಇದ್ದು, ಇದರ ರಿಫ್ರೆಶ್ ರೇಟ್ 90Hz ಇದೆ.
190 ಗ್ರಾಮ್ಸ್ ತೂಕವಿರುವ Infinix Hot 40i 163.6 mm ಎತ್ತರ ಹಾಗೂ 75.6 mm ಅಗಲವಿದೆ. ಇನ್ನು ಇದರ ತಿಕ್ನೆಸ್ 8.3 mm ಇದೆ.
Infinix Hot 40i Price:
ಇಷ್ಟೆಲ್ಲ ಫೀಚರ್ಸ್ ಹೊಂದಿರುವ Infinix Hot 40i price ಬಗ್ಗೆ ನೋಡುವುದಾದರೆ ಇದರ ಬೆಲೆ ₹ 8,490/- ಆಗಿದೆ.
₹8500 ಪ್ರೈಸ್ ರೇಂಜ್ ಅಲ್ಲಿ ಉತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್-ಫೋನ್ ಖರೀದಿಸಲು ಯೋಚಿಸುತಿದ್ದರೆ ನೀವು Infinix Hot 40i ಮೊಬೈಲ್ ಅನ್ನು ಒಮ್ಮೆ ನೋಡಬಹುದಾಗಿದೆ.