ರಾಯಲ್ ಲುಕ್ ಕೊಡುವ New Jawa 350 2024 ಬೈಕನ್ನು ಜಾವಾ ಮೋಟಾರ್ ಸೈಕಲ್ ಲಾಂಚ್ ಮಾಡಿದೆ. ರಾಯಲ್ ಎನ್ಫೀಲ್ಡ್ ಗೆ ಠಕ್ಕರ್ ನೀಡುಲು Jawa 350 ರೆಡಿಯಾಗಿದೆ.
Jawa 350 Engine:
Jawa 350 Engine ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲೆಂಡರ್ ಹೊಂದಿದ್ದು, 4 ಸ್ಟ್ರೋಕ್ ಇರಲಿದೆ. ಮಾನ್ಯುಯಲ್ ಟ್ರಾನ್ಸ್ಮಿಷನ್ ಹೊಂದಿರುವ 334 ಸಿಸಿ ಇಂಜಿನ್ ರಾಯಲ್ ಎನ್ಫೀಲ್ಡ್ ಬಿಟ್ಟರೆ ಈ ಸೇಗ್ಮೆಂಟ್ ಅಲ್ಲಿ ಕ್ಲಿಕ್ ಆದ ಬೈಕ್ Jawa 350 ಆಗಿದೆ.
13.2 ಲೀಟರ್ಸ್ ಫ್ಯೂಲ್ ಕೆಪ್ಯಾಸಿಟಿ ಹೊಂದಿರುವ ಈ Jawa 350 ನ ಮ್ಯಾಕ್ಸಿಮಮ್ ಪವರ್ 22.57 PS ಆಗಿದ್ದು, ಇದರ ಮ್ಯಾಕ್ಸಿಮಮ್ ಟಾರ್ಕ್ಯೂ (torque) 28.1mm ಆಗಿದೆ. ಇದರ ಬೋರ್ (bore) 81 mm ಇರಲಿದೆ.
6 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ Jawa 350 ಅಲ್ಲಿ ಬೈಕ್ ಸ್ಟಾರ್ಟ್ ಮಾಡಲು ಸೆಲ್ಫ್ ಸ್ಟಾರ್ಟ್ ಮಾತ್ರ ಹೊಂದಿದೆ.
Jawa 350 Specification:
Jawa 350 Specification ಬಗ್ಗೆ ಹೇಳುವುದಾದರೆ ಈ ಬೈಕಿನ ಫ್ರಂಟ್ ಹಾಗೂ ರೇರ್ ಬ್ರೇಕ್ ಬಂದು ಡಿಸ್ಕ್ ಬ್ರೇಕ್ ಆಗಿದೆ.
ಇನ್ನು ಈ ಬೈಕ್ ಸ್ಪೋಕ್ ವೀಲ್ ಹೊಂದಿದ್ದು ಇದರ ಫ್ರಂಟ್ ವೀಲ್ ಸೈಜ್ 457.2 mm ಇದ್ದು, ರೇರ್ ವೀಲ್ ಸೈಜ್ 431.8 mm ಇದೆ. ಜೊತೆಗೆ ಇದು ಟ್ಯೂಬ್ ಟೈಯರ್ ಹೊಂದಿದೆ. ಈ ಬೈಕಿನ ಕರ್ಬ್ ತೂಕ 192Kg ಆಗಿದೆ.
ಇನ್ನು ಇದರಲ್ಲಿ ಹಾಲೋಜನ್ ಹೆಡ್-ಲೈಟ್ ಹೊಂದಿದ್ದು, ಟೈಲ್ ಲೈಟ್ ಹಾಗೂ ಸಿಗ್ನಲ್ ಲೈಟ್ ಗೆ ನಾರ್ಮಲ್ ಬಲ್ಬ್ ಇದೆ. ಜೊತೆಗೆ ಇದರಲ್ಲಿ ಲೋವ್ ಫ್ಯೂಲ್ ಇಂಡಿಕೇಟರ್ ಸಹ ಇದೆ. ಜೊತೆಗೆ ಇದರಲ್ಲಿ ಟ್ರಿಪ್ಮೀಟರ್, ಸ್ಪೀಡೋಮೀಟರ್, ಓಡೋಮೀಟರ್, ಫ್ಯೂಲ್ ಗೇಜ್, ಪಾಸ್ ಸ್ವಿಚ್, ಇನ್ಸ್ಟ್ರುಮೆಂಟ್ ಕಂನ್ಸೋಲ್, ಪ್ಯಾಸೆಂಜರ್ ಫುಟ್ರೆಸ್ಟ್ ನಂತಹ ಫೀಚರ್ಸ್ ಸಹ ಒಳಗೊಂಡಿದೆ.
Jawa 350 On Road Price in Bangalore:
Jawa 350 On Road Price in Bangalore ನೋಡುವುದಾದರೆ ಎಕ್ಸ್ ಶೋರೂಮ್ ಅಲ್ಲಿ ಇದರ ಬೆಲೆ ₹2.44 ಲಕ್ಷದಿಂದ ಶುರುವಾಗಿದೆ.