ಫ್ಯಾಮಿಲಿ ಕಾರನ್ನು ಹೆಚ್ಚಾಗಿ ಪರಿಚಯಿಸುವ ಕಿಯಾ ಕಂಪನಿ ಈಗ ತನ್ನ ಹೊಸದೊಂದು ಕಾರ್ ಆದ Kia KA4 launch ಮಾಡಲು ಸಿದ್ಧತೆ ನಡೆಸುತ್ತಿದೆ.
2199 ಸಿಸಿ ಡೀಸೆಲ್ ಇಂಜಿನ್ ಹೊಂದಿರುವ ಕಿಯಾ KA4 ಸೇಫ್ಟಿ ಫೀಚರ್ಸ್ ಆಗಿ ADAS ಅನ್ನು ಸಹ ಹೊಂದಿದೆ.
Kia KA4 Engine:
ಮೇಲೆ ತಿಳಿಸಿದ ಹಾಗೆ 2199ಸಿಸಿ ಡೀಸೆಲ್ ಇಂಜಿನ್ ಹೊಂದಿರುವ Kia KA4 engine ಬಲಿಷ್ಠವಾಗಿದೆ. ಇದರ ಮ್ಯಾಕ್ಸಿಮಮ್ ಪವರ್ 197bhp ಇದ್ದು, ಇದರ ಟಾರ್ಕ್ಯೂ (torgue) 440 nm ಆಗಿದೆ. ಅಷ್ಟೇ ಅಲ್ಲದೆ ಇದರಲ್ಲಿ ಆಟೋಮ್ಯಾಟಿಕ್ ಟ್ರಾಸ್ಮಿಷನ್ ಸಹ ಇರಲಿದೆ. ಇದರಲ್ಲಿ 60 ಲೀಟರ್ಸ್ ಫ್ಯೂಲ್ ಟ್ಯಾಂಕ್ ಇದ್ದು ಇದರ ಮೈಲೇಜ್ 13.9Km/l ಆಗಿದೆ.
Kia KA4 Specification:
ಇನ್ನು Kia KA4 Specification ಬಗ್ಗೆ ಹೇಳುವುದಾದರೆ 12.3 ಇಂಚ್ ಇನ್ಸ್ಟ್ರುಮೆಂಟ್ ಪಾನೆಲ್ಸ್, ಹೆಡ್ಸ್-ಅಪ್ ಡಿಸ್ಪ್ಲೇ, ಹೈವೇ ಡ್ರೈವಿಂಗ್ ಅಸಿಸ್ಟ್ 2 (HDA2) ಜೊತೆಗೆ ADAS, OTA ಅಪ್ಡೇಟ್ಸ್, ಹಾಗೂ 8 ಏರ್-ಬಾಗ್ಸ್ ಇದ್ದು ಸೇಫ್ಟಿ ಫೀಚರ್ಸ್ ಚೆನ್ನಾಗಿದೆ.
ಏರ್ ಪೂರಿಫೈರ್, ವೈರ್-ಲೆಸ್ ಚಾರ್ಜರ್ , ಎಂಬಿಯೆಂಟ ಲೈಟಿಂಗ್ , ಡ್ರೈವರ್ ಎರ್ಗೋ ಮೋಶನ್ ಸೀಟ್, ಡಿಜಿಟಲ್ IRVM, ಮಲ್ಟಿ-ಜೋನ್ ಕ್ಲೈಮೇಟ್ ಕಂಟ್ರೋಲ್ ವ್ಯವಸ್ಥೆ ಸಹ ಇದರಲ್ಲಿದೆ.
Kia KA4 ನ ಡಿಸೈನ್ ಸಹ ಅದ್ಭುತವಾಗಿದ್ದು ಎದುರು ಟೈಗರ್ ನೋಸ್ ತಿರುಚುದಂತಹ ಗ್ರಿಲ್ ಹೊಂದಿದೆ. ಜೊತೆಗೆ ಇದರಲ್ಲಿ LED ಲ್ಯಾಂಪ್ ವ್ಯವಸ್ಥೆ ಇದ್ದು, ಎಕ್ಷಟೆಂಡೆಡ್ LED ಡ್ರೈಲ್ಸ್, LED ಟೈಲ್ ಲೈಟ್ ಸಹ ಹೊಂದಿದೆ. ಇದರ ವೀಲ್ಸ್ ಟೈಪ್ ಬಗ್ಗೆ ಹೇಳುವುದಾದರೆ ಅಲ್ಲೋಯ್ ವೀಲ್ ಹೊಂದಿದೆ.
Kia KA4 ಇದರ ಲೆಂತ್ 5115mm ಇದ್ದು, ಇದರ ಹೈಟ್ 1755mm ಹಾಗೂ ವಿಡ್ತ್ 1985mm ಇದೆ. 7 ರಿಂದ 9 ಸೀಟ್ ಒಪ್ಶನ್ ಇರುವ ಈ ಕಾರಿನ ಬೂಟ್-ಸ್ಪೇಸ್ 530 ಲೀಟರ್ಸ್ ಇರಲಿದೆ.
Kia KA4 Price:
Kia KA4 Price ಬಗ್ಗೆ ಕಂಪನಿಯೂ ಅಧಿಕೃತವಾಗಿ ಏನೂ ಹೇಳದಿದ್ದರೂ ಎಕ್ಸ್ಪರ್ಟ್ ಅವರ ಪ್ರಕಾರ ಇದರ ಪ್ರೈಸ್ Rs. 4O ಲಕ್ಷದಿಂದ Rs. 45 ಲಕ್ಷದವರೆಗೆ ಇರಬಹುದು ಎಂದು ಹೇಳಲಾಗುತ್ತಿದೆ. ಇದು ಹೌದೋ, ಅಲ್ಲವೋ ಎನ್ನುವುದು ಕಂಪನಿಯು ಪ್ರೈಸ್ ಅನೌನ್ಸ್ ಮಾಡಿದಾಗ ತಿಳಿಯಬೇಕಿದೆ.
Kia KA4 Launch Date:
ಇನ್ನು Kia KA4 Launch date ಬಗ್ಗೆ ಹೇಳುವುದಾದರೆ ಇದು ಇದೆ ವರ್ಷದ ಅಂದರೆ 2024ರ ಮಧ್ಯದಲ್ಲಿ ಲಾಂಚ್ ಆಗಲಿದೆ ಎಂಬ ಮಾತು ಕೇಳಿಬಂದಿದೆ.