Moto G34 5g : ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೊಬೈಲ್!

Moto G34 5g
______Moto G34 5g

ಕೆಲವು ದಿನಗಳ ಹಿಂದೆ ಅಷ್ಟೇ Moto ತನ್ನ ಹೊಸದಾದ Moto G34 5G ಮೊಬೈಲ್ ಅನ್ನು ಲಾಂಚ್ ಮಾಡಿದೆ.

ಬಜೆಟ್ ಫ್ರೆಂಡ್ಲಿ ಆಗಿರುವ ಈ ಮೊಬೈಲ್ Snapdragon 695 SoC ಪ್ರೋಸೆಸರ್ ಅನ್ನು ಹೊಂದಿದೆ.

ಮೊಬೈಲ್ ಡಿಸೈನ್ ಅತ್ಯುತ್ತಮವಾಗಿದ್ದು ಸೈಡ್ ಫಿಂಗರ್ ಪ್ರಿಂಟ್, ಇನ್ ಬಿಲ್ಟ್ ಫ್ರಂಟ್ ಕ್ಯಾಮೆರಾ ಹೊಂದಿದ್ದು ಇದು ನಮಗೆ ನೀಲಿ (ice blue), ಕಪ್ಪು (charcoal black) ಹಾಗೂ ಹಸಿರು (ocean grean) ಬಣ್ಣಗಳಲ್ಲಿ ಲಭ್ಯವಿದೆ.

Moto G34 5g Camera:

50MP + 2MP ಡುಯಲ್ ರೇರ್ ಕ್ಯಾಮೆರಾ ಹೊಂದಿರುವ Moto G34 5g ಕ್ಯಾಮೆರಾ ಉತ್ತಮವಾಗಿದೆ.

50MP ವೈಡ್ ಆಂಗಲ್ ಪ್ರೈಮರಿ ಕ್ಯಾಮೆರಾ ಹೊಂದಿದ್ದು ಅಪ್-ಟು 8X ಡಿಜಿಟಲ್ ಜೂಮ್ ಒಪ್ಶನ್ ಇದರಲ್ಲಿದೆ.

2MP ಮಾಕ್ರೋ ಕ್ಯಾಮೆರಾವನ್ನು ಇದು ಸೆಕೆಂಡರಿ ಕ್ಯಾಮೆರಾವಾಗಿ ಹೊಂದಿದೆ.

ಇನ್ನು ಫ್ರಂಟ್ ಕ್ಯಾಮೆರಾದ ವಿಷಯಕ್ಕೆ ಬಂದರೆ 16MP ಸಿಂಗಲ್ ಕ್ಯಾಮೆರಾವನ್ನು ಹೊಂದಿದೆ.

 

Moto G34 5g Specification:

ಇನ್ನು Moto G34 5g Specification ಬಗ್ಗೆ ನೋಡುವುದಾದರೆ ಇದು ಲಿ-ಪೋಲಿಮರ್ (Li-Polymer) ಬ್ಯಾಟರಿ ಹೊಂದಿದ್ದು ಇದರ ಬ್ಯಾಟರಿ ಕೆಪ್ಯಾಸಿಟಿ ಭರ್ಜರಿ 5000mAh ಆಗಿದೆ. ಜೊತೆಗೆ ಇದನ್ನು ಚಾರ್ಜ್ ಮಾಡಲು 20W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಸಹ ಇದರಲ್ಲಿದೆ.

Moto G34 5gಯ ಸ್ಟೋರೇಜ್ ಬಗ್ಗೆ ನೋಡಿದರೆ, ಇದರಲ್ಲಿ ನಮಗೆ 128GB ಇಂಟರ್ನಲ್ ಮೆಮೊರಿ (ROM) ಸಿಗಲಿದೆ. ಜೊತೆಗೆ ಇದನ್ನು 1TB ವರೆಗೆ ಎಕ್ಸ್ಪಾಂಡ್ ಮಾಡುವ ಆಪ್ಷನ್ ಸಹ ಇದೆ.

ಇನ್ನು ಇದು 4GB RAM ಇದ್ದು 120HZ ರಿಫ್ರೆಶ್ ರೇಟ್ ಹೊಂದಿದೆ.

Moto G34 5g ಅಲ್ಲಿ ನಮಗೆ Snapdragon 695 SoC ಪ್ರೋಸೆಸರ್ ಸಿಗಲಿದ್ದು, ಉತ್ತಮ ಗೇಮ್ ಎಕ್ಸ್ಪೀರಿಯೆನ್ಸ್ ಪಡೆಯಬಹುದಾಗಿದೆ. ಜೊತೆಗೆ ಮೊಬೈಲ್ನ ಸ್ಮೂತ್ ರನ್ನಿಂಗ್ ಗೆ ಸಹ ಸಹಾಯಕವಾಗಲಿದೆ.

ಇನ್ನು ಇದರ ಡಿಸ್ಪ್ಲೇ ಬಗ್ಗೆ ಮಾತನಾಡುವುದಾದರೆ ಇದು IPS LCD ಡಿಸ್ಪ್ಲೇ ಹೊಂದಿದ್ದು ಇದರ ಸೈಜ್ 6.5 ಇಂಚೆಸ್ (16.51 cm) ಆಗಿದೆ, ಹಾಗೂ ಇದರ ರೆಸೊಲ್ಯೂಷನ್ 720 x 1600 ಫಿಕ್ಸೆಲ್ಸ್ ಇದೆ.

ಇದರ ಸ್ಕ್ರೀನ್ ಟು ಬಾಡಿ ರಾಶಿಯೋ 89% ಇದ್ದು, ಇದರ ಅಸ್ಪೆಕ್ಟ್ ರೇಶಿಯೋ 20:9 ಇದೆ.

180 ಗ್ರಾಮ್ಸ್ ತೂಕ ಹೊಂದಿರುವ ಮೊಬೈಲ್ನ ಏತ್ತರ 162.7 mm ಇದ್ದು, ಇದರ ಅಗಲ 74.6 mm ಇದೆ. ಇದರ ತಿಕ್ನೆಸ್ 8mm ಇದೆ.

Moto G34 5g Price:

ಇನ್ನು Moto G34 5g price ಬಗ್ಗೆ ಹೇಳುವುದಾದರೆ ಇಲ್ಲಿ ನಮಗೆ 2 ಒಪ್ಶನ್ ಲಭ್ಯವಿದೆ.

4GB + 128GB ಇರುವ Moto G34 5G ಮೊಬೈಲ್ ಪ್ರೈಸ್ ₹10,999/- ಇದ್ದು,

8GB + 128GB ಇರುವ Moto G34 5g mobile ಪ್ರೈಸ್ ₹11,999/- ಇದೆ.

 

Leave a comment

Exit mobile version