ಭಾರತದ ಪ್ರಸಿದ್ಧ ಎಲೆಕ್ಟ್ರಿಕಲ್ ಟು ವೀಲರ್ ಕಂಪನಿಯಾದ Ola ವು ಈಗ Ola S1 X 4kWh ಲಾಂಚ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. 190Km/ಚಾರ್ಜ್ ರೇಂಜ್ ಕೊಡುವ ಈ ಸ್ಕೂಟರ್ 6 kW ಪವರ್ ಅನ್ನು ಹೊಂದಿದೆ.
Ola S1 X 4kWh Battery:
ಇನ್ನು Ola S1 X 4kWh ಬ್ಯಾಟರಿ ಬಗ್ಗೆ ಮಾತನಾಡುವುದಾದರೆ ಇದರಲ್ಲಿ ಲಿ-ಅಯಾನ್ (li-ion) ಬ್ಯಾಟರಿ ಬಳಸಲಾಗಿದೆ. Ola S1 X 4kWh ಬ್ಯಾಟರಿ ಕೆಪ್ಯಾಸಿಟಿ 4kWh ಆಗಿದೆ. ಇನ್ನು ಇದರ ರೇಂಜ್ ಬಗ್ಗೆ ಆಗಲೇ ಹೇಳಿದ ಹಾಗೆ 190km/charge ಇರಲಿದೆ. ಅಂದರೆ ಒಮ್ಮೆ ಕಂಪ್ಲೀಟ್ ಚಾರ್ಜ್ ಮಾಡಿದರೆ 190KM ದೂರ ಪ್ರಯಾಣಿಸಬಹುದಾಗಿದೆ.
Ola S1 X 4kWh ಅನ್ನು ಮನೆಯಲ್ಲಿ ಸಹ ಚಾರ್ಜ್ ಮಾಡಬಹುದು ಅಥವಾ ಚಾರ್ಜ್ ಸ್ಟೇಷನ್ ಅಲ್ಲಿ ಸಹ ಚಾರ್ಜ್ ಮಾಡಬಹುದಾಗಿದೆ. ಈಗ Olaವು ದೇಶದಾದ್ಯಂತ ಹೆಚ್ಚು ಹೆಚ್ಚು ಚಾರ್ಜ್ ಸ್ಟೇಷನ್ ಅನ್ನು ನಿರ್ಮಿಸಲು ಶುರುಮಾಡಿದೆ.
Ola S1 X 4kWh Specification:
Ola S1 X 4kWh Specification ಬಗ್ಗೆ ಹೇಳುವುದಾದರೆ Ola S1 X 4kWhನ ಟಾಪ್ ಸ್ಪೀಡ್ ಬಂದು 90KM/Hr ಆಗಿದ್ದು, ಸ್ಕೂಟರ್ ಈಗ ಹೈ ಸ್ಪೀಡ್ ಅಲ್ಲಿ ಹೋಗಬಹುದಾಗಿದೆ. ಜೊತೆಗೆ ಇದು ಆಟೋಮ್ಯಾಟಿಕ್ ಟ್ರಾನ್ಸಾಮಿಷನ್ ಅನ್ನು ಸಹ ಹೊಂದಿದೆ.
ಈ ಸ್ಕೂಟರ್ ಫ್ರಂಟ್ ಬ್ರೇಕ್ ಆಗಿ ಡಿಸ್ಕ್ಬ್ ಬ್ರೇಕ್ ಅನ್ನು ಹೊಂದಿದೆ, ಅಷ್ಟೇ ಅಲ್ಲದೆ ಇದು ಅಲ್ಲೋಯ್ ವೀಲ್ ಅನ್ನು ಹೊಂದಿದೆ. ಜೊತೆಗೆ ಇದು ಟುಬ್ಲೆಸ್ ಟೈಯರ್ ಒಳಗೊಂಡಿದೆ.
Ola S1 X 4kWh ಅಲ್ಲಿ LED ಹೆಡ್-ಲೈಟ್, LED ಟೈಲ್-ಲೈಟ್ ಹಾಗೂ LED ಟರ್ನ್ ಸಿಗ್ನಲ್ ಅನ್ನು ಸಹ ಹೊಂದಿದೆ.
Ola S1 X 4kWh Features:
Ola S1 X 4kWh Features ಬಗ್ಗೆ ನೋಡುವುದಾದರೆ ಡಿಜಿಟಲ್ ಇಂಸ್ತ್ರುಮೆಂಟಲ್ ಕಂನ್ಸೋಲ್ ಹೊಂದಿದ್ದು ಜೊತೆಗೆ ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಓಡೋಮೀಟರ್, ಕ್ಯಾರಿ ಹುಕ್ ಅನ್ನು ಹೊಂದಿದೆ.
ಅಷ್ಟೇ ಅಲ್ಲದೆ ಇದರಲ್ಲಿ ಮ್ಯೂಸಿಕ್ ಕಂಟ್ರೋಲ್ ಸಿಸ್ಟಮ್, ಬ್ಲೂಟೂತ್ ಹಾಗೂ ವೈಫೈ ಕನೆಕ್ಟಿವಿಟಿ, ಡಿಜಿಟಲ್ ಕ್ಲಾಕ್, ಫೋನ್ ಹಾಗೂ SMS ಅಲರ್ಟ್, ಮೊಬೈಲ್ ಆ್ಯಪ್, ಇಂಟರ್ನೆಟ್ ಕನೆಕ್ಟಿವಿಟಿ, ಲೊವ್ ಬ್ಯಾಟರಿ ಇಂಡಿಕೇಟರ್ ಅನ್ನು ಸಹ ಒಳಗೊಂಡಿದೆ.
Ola S1 X 4kWh Price:
Ola S1 X 4kWh Price ಬಗ್ಗೆ ಹೇಳುವುದಾದರೆ ಇದರ ಫೀಚರ್ಸ್ ಗೆ ತಕ್ಕಂತೆ ಇದರ ಬೆಲೆ ಇದೆ. ಬೆಂಗಳೂರ್ ಎಕ್ಸ್ ಷೋರೂಮ್ ಅಲ್ಲಿ ಇದರ ಬೆಲೆ ₹1,15,235 ಇದ್ದು, ಇದರಲ್ಲಿ ಇನ್ಶೂರೆನ್ಸ್ ₹5,236 ಸೇರಿದೆ.
ನೀವು ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಈ ಪ್ರೈಸ್ ರೇಂಜಿಗೆ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ Ola S1 X 4kWh ನೋಡಬಹುದಾಗಿದೆ.