POCO X6 Pro : 5000mAh ಬ್ಯಾಟರಿ, 256GB ಸ್ಟೋರೇಜ್..!

POCO X6 Pro
POCO X6 Pro

Xiaomi ಕಡೆಯಿಂದ ಕೆಲವು ದಿನಗಳ ಹಿಂದೆಯಷ್ಟೇ POCO X6 ಹಾಗೂ POCO X6 Pro ಲಾಂಚ್ ಆಗಿದೆ. POCO X6 Pro 5000 mAh ಭರ್ಜರಿ ಬ್ಯಾಟರಿ ಕೆಪಾಸಿಟಿ ಜೊತೆಗೆ MediaTek Dimensity 8300 Ultra ಪ್ರೊಸೆಸರನ್ನು ಹೊಂದಿದೆ. ಇದರ ಬಗ್ಗೆ ಪೂರ್ತಿ ಮಾಹಿತಿಯನ್ನು ನೀಡಿದ್ದೇವೆ ನೋಡಿ.

POCO X6 Pro Camera:

POCO X6 Pro ಕ್ಯಾಮೆರಾ ಬಗ್ಗೆ ಹೇಳುವುದಾದರೆ ಇದು ಬ್ಯಾಕ್ ಅಲ್ಲಿ ತ್ರಿಬಲ್ ಕ್ಯಾಮೆರಾ ಹೊಂದಿದ್ದು, 64 MP + 8 MP + 2 MP ಕ್ಯಾಮೆರಾವಾಗಿದೆ.

1. 64 MP ವೈಡ್ ಆಂಗಲ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿದ್ದು ಇದರ ಫೋಕಲ್ ಲೆಂತ್ 25 mm ಹಾಗೂ ಇದರ ಸೆನ್ಸರ್ ಸೈಜ್ 1.2 ಆಗಿದೆ. ಜೊತೆಗೆ ಅಪ್-ಟು 10X ಡಿಜಿಟಲ್ ಜೂಮ್ ಒಪ್ಶನ್ ಇದೆ.

2. 8 MP ಅಲ್ಟ್ರಾ ವೈಡಂಗಲ್ ಸೆಕೆಂಡರಿ ಕ್ಯಾಮೆರಾ ಹೊಂದಿದೆ.

3. 2 MP ಮ್ಯಾಕ್ರೋ ಕ್ಯಾಮೆರವನ್ನು ಟೆರ್ಟಿರಿ ಕ್ಯಾಮೆರಾವಾಗಿ ಹೊಂದಿದೆ.

ಇನ್ನು ಇದರ ಫ್ರೆಂಟ್ ಕ್ಯಾಮೆರಾ 16 MP ವೈಡಂಗಲ್ ಪ್ರೈಮರಿ ಕ್ಯಾಮೆರಾವನ್ನು ಸೆಲ್ಫಿ ಕ್ಯಾಮೆರಾವಾಗಿ ಹೊಂದಿದೆ.

ಉತ್ತಮ ಕ್ವಾಲಿಟಿಯ ಫೋಟೋ ಹಾಗೂ ವಿಡಿಯೋವನ್ನು ತೆಗೆಯಲು ಈ ಕ್ಯಾಮೆರಾಗಳು ನಿಮಗೆ ಸಹಾಯಕವಾಗಬಹುದು.

POCO X6 Pro Specification:

POCO X6 Pro specification ಅದ್ಭುತವಾಗಿದ್ದು, ಇದರ ಬಗ್ಗೆ ಮಾಹಿತಿ ಇಲ್ಲಿದೆ.

ಈ ಮೊಬೈಲ್ ನಮಗೆ ಕಪ್ಪು, ಕಂದು ಹಾಗೂ ಹಳದಿ ಕಲರ್ ಆಪ್ಷನ್ ನಲ್ಲಿ ಸಿಗಲಿದೆ.

ಲಿ-ಪೋಲಿಮರ್ (Li-Polymer) ಬ್ಯಾಟರಿಯನ್ನು ಹೊಂದಿರುವ POCO X6 Pro 5000 mAh ಬ್ಯಾಟರಿ ಕೆಪಾಸಿಟಿಯನ್ನು ಹೊಂದಿದೆ. ಹಾಗೂ ಇದನ್ನು ವೇಗವಾಗಿ ಚಾರ್ಜ್ ಮಾಡಲು 67W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದೆ. ಇದರ ಮೂಲಕ 45 ನಿಮಿಷಗಳಲ್ಲಿ 100 ಪರ್ಸೆಂಟ್ ಚಾರ್ಜ್ ಪೂರ್ತಿ ಮಾಡಬಹುದು.

ಇನ್ನು ಇದರ ಸ್ಟೋರೇಜ್ ಬಗ್ಗೆ ಹೇಳುವುದಾದರೆ 256 GB ಇಂಟರ್ನಲ್ ಮೆಮೊರಿ ಹೊಂದಿದೆ.

ಜೊತೆಗೆ 8 GB RAM ಅನ್ನು ಈ ಮೊಬೈಲ್ ಹೊಂದಿದ್ದು, ಮೀಡಿಯಾಟೆಕ್ ಡೈಮೆಂನ್ಸಿಟಿ 8300 ಅಲ್ಟ್ರಾ (MediaTek Dimensity 8300 Ultra) ಪ್ರೊಸೆಸರ್ ಅನ್ನು ಹೊಂದಿದೆ. ಇದರ ಮೂಲಕ ಉತ್ತಮ ಗೇಮ್ ಎಕ್ಸ್ಪೀರಿಯನ್ಸ್ ಅನ್ನು ನೀವು ಪಡೆಯಬಹುದಾಗಿದೆ.

ಈ ಮೊಬೈಲ್ ಅಲ್ಲಿ ನಮಗೆ 2 ನ್ಯಾನೋ SIM ಒಪ್ಶನ್ ಇದ್ದು, ಭಾರತದಲ್ಲಿ ಈ ಮೊಬೈಲ್ ಗೆ 5G ನೆಟ್ವರ್ಕ್ ಸಪೋರ್ಟ್ ಸಿಗಲಿದೆ.

ಅಮೋಲೆಡ್ ಡಿಸ್ಪ್ಲೇ ಹೊಂದಿರುವ POCO X6 Pro, 6.67 mm ಸ್ಕ್ರೀನ್ ಸೈಜ್ ಹೊಂದಿದೆ. ಅಷ್ಟೇ ಅಲ್ಲದೆ 1220 x 2712 ಫಿಕ್ಸೆಲ್ಸ್ ರೆಸುಲ್ಯೂಷನ್ ಅನ್ನು ಹೊಂದಿದೆ. 120 Hz ರೆಪ್ರೆಶ್ ರೆಟ್ ಹೊಂದಿರುವ ಈ ಫೋನ್, 20:9 ಅಸ್ಪೆಕ್ಟ್ ರೇಶಿಯೋ ಹಾಗೂ 94.27 % ಸ್ಕ್ರೀನ್ ಟು ಬಾಡಿ ರೇಶಿಯೋ ಹೊಂದಿದೆ.

ಈ ಮೊಬೈಲಿನ ಏತ್ತರ 160.45 mm ಇದ್ದು, ಇದರ ಅಗಲ 74.34 mm ಇದೆ. ಇನ್ನು ಇದರ ತಿಕ್ನೆಸ್ 8.05 mm ಇದ್ದು, ಇದರ ಒಟ್ಟು ತೂಕ 186 ಗ್ರಾಮ್ಸ್ ಆಗಿದೆ.

POCO X6 Pro Price:

ತನ್ನ ಫೀಚರ್ಸ್ ಇಂದ ಎಲ್ಲರನ್ನು ತನ್ನೆಡೆಗೆ ಆಕರ್ಷಿಸುತ್ತಿರುವ POCO X6 Pro price ಅಲ್ಲಿ ನಮಗೆ ಎರಡು ಆಪ್ಷನ್ ಇರಲಿದೆ.

8 GB + 256 GB ಇರುವ POCO X6 Pro Price ₹26,999/-

ಇನ್ನು 12 GB + 512 GB ಇರುವ POCO X6 Pro Price ₹28,999/- ಇರಲಿದೆ.

Leave a comment

Exit mobile version