Pro Kabaddi 2024 Playoff: ಪ್ರೊ ಕಬ್ಬಡ್ಡಿ 2024 ಪ್ಲೇ ಒಫ್

ಪ್ರೊ ಕಬಡ್ಡಿ 2024 (Pro Kabaddi 10) ಈಗ ರೋಚಕ ಹಂತಕ್ಕೆ ಬಂದು ತಲುಪಿದೆ. ಈ ನಡುವೆ ಯಾವ ಯಾವ ತಂಡ ಪ್ಲೇ ಆಫ್ ಗೆ ಲಗ್ಗೆ ಇಟ್ಟಿದೆ ಎಂದು ನೋಡೋಣ.

ಐಪಿಎಲ್ ನಂತರ  ಪ್ರೊ ಕಬಡ್ಡಿ ಲೀಗ್ (Pro Kabaddi 2024) ಭಾರತ ಅತ್ಯಂತ ಹೆಚ್ಚು ಪ್ರಸಿದ್ಧಿಯನ್ನು ಪಡೆದ ಟ್ಯೂರ್ನಿಂಮೆಂಟ್ ಆಗಿದೆ. ದೇಶಿ ಆಟವಾದ ಕಬಡ್ಡಿಗೆ ಈ ರೀತಿಯ ಜನಮನ್ನಣೆ ಸಿಕ್ಕಿದ್ದು ಒಂದು ರೀತಿಯ ಸಂತೋಷಕರವಾದ ವಿಷಯ. ದೇಶಾದ್ಯಂತ ಜನರು ಪ್ರೊ ಕಬಡ್ಡಿ (Pro Kabaddi)ಯನ್ನು ಉತ್ಸಾಹದಿಂದ ನೋಡುತ್ತಾರೆ. ಹಾಗೂ ಎಷ್ಟೋ ಯುವ ಆಟಗಾರರಿಗೆ Pro Kabaddi League (PKL)  ಒಂದು ಉತ್ತಮ ಬದುಕನ್ನು ಕಟ್ಟಿಕೊಟ್ಟಿದೆ.

Pro Kabaddi League 10(ಪ್ರೊ ಕಬ್ಬಡಿ ಲೀಗ್ 2024):

ಇನ್ನೂ Pro Kabaddi League 2024ರ ಬಗ್ಗೆ ಮಾತನಾಡುವುದಾದರೆ ಇದರಲ್ಲಿ 12 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದವು. ಜಿದ್ದಾಜಿನ ಹಂತವಾದ ಲೀಗ್ ಹಂತದಲ್ಲಿ ತಂಡಗಳು ಸೋಲು, ಗೆಲುವು ಗಳಿಸಿದ್ದು ಅಷ್ಟೇ ಅಲ್ಲದೆ ಟೈ ಸಹ ಮಾಡಿಕೊಂಡಿದೆ.

ಇನ್ನು ಇದರಲ್ಲಿ ಆರು ತಂಡಗಳು ಮಾತ್ರ ಪ್ಲೇ ಆಫ್ ಅನ್ನು ಪ್ರವೇಶಿಸಲಿದ್ದು ಪ್ರಶಸ್ತಿಗಾಗಿ ಸಮರ ನಡೆಸಲಿದೆ.

ಪ್ರೊ ಕಬ್ಬಡಿ ಪ್ಲೇ ಆಫ್ ರೂಲ್ಸ್ (Pro Kabaddi Play Of Rules):

ಈ ಪ್ರೊ ಕಬಡ್ಡಿ (Pro Kabaddi League) ಅಲ್ಲಿ 12 ತಂಡಗಳ ನಡುವೆ ಲೀಗ್ ಹಂತ ನಡೆದು ಆರು ತಂಡಗಳು ಪ್ಲೇ ಆಫ್ ಅನ್ನು ಪ್ರವೇಶಿಸಲಿದೆ. ಈ ಆರು ತಂಡಗಳಲ್ಲಿ ಮೊದಲ ಎರಡು ಟೀಮ್ ಫಸ್ಟ್ ಸೆಮಿ ಫೈನಲ್ ಅನ್ನು ಆಡಲಿದೆ. ಹಾಗೂ ಅದರಲ್ಲಿ ಜಯಗಳಿಸಿದವರು ಫೈನಲ್ ಗೆ ಲಗ್ಗೆ ಇಡುತ್ತಾರೆ. ಇನ್ನು ಉಳಿದ ನಾಲ್ಕು ತಂಡಗಳು ಎಲಿಮಿನೇಟರ್ ಪಂದ್ಯ ಆಡಲಿದ್ದು ಮೂರನೇ ಹಾಗೂ ಆರನೇ ತಂಡ ಎಲಿಮಿನೇಟರ್ ಒನ್ ಹಾಗೂ ನಾಲ್ಕನೇ ಮತ್ತು ಐದನೇ ತಂಡ ಎಲಿಮಿನೇಟರ್ ಟು ಪಂದ್ಯವನ್ನು ಆಡಲಿದೆ. ಇದರಲ್ಲಿ ಜಯಗಳಿಸಿದವರು ಪರಸ್ಪರ ಒಂದು ಕ್ವಾಲಿಫೈ ಮ್ಯಾಚನ್ನು ಆಡಲಿದೆ. ಇದರಲ್ಲಿ ಜಯಗಳಿಸಿದವರು ಸೆಮಿ ಫೈನಲ್ ನಲ್ಲಿ ಸೋತ ತಂಡದ ಜೊತೆ ಸೆಮಿ ಫೈನಲ್ 2 ಪಂದ್ಯವನ್ನು ಆಡಲಿದೆ. ಹಾಗೂ ಇದರಲ್ಲಿ ಜಯಗಳಿಸಿದವರು ಫೈನಲ್ ಗೆ ಲಗ್ಗೆ ಇಡುತ್ತಾರೆ.

Pro Kabaddi 2024 Qualified Teams:

ಇನ್ನು Pro Kabaddi 10 (PKL 2024)  ಪ್ಲೇ ಆಫ್ ವಿಷಯಕ್ಕೆ ಬಂದರೆ ಕೇವಲ ಎರಡು ತಂಡಗಳು ಮಾತ್ರ ಪ್ಲೇ ಆಫ್ ಅನ್ನು ಪ್ರವೇಶಿಸಿದೆ.

ಮೊದಲನೇ ತಂಡವಾಗಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಅವರು ಪ್ಲೇ ಒಪ್ಗೆ ಲಗ್ಗೆ ಇಟ್ಟಿದ್ದು, ಅದಾದ ನಂತರ ಪುಣೆ ರಿಪೈರ್ಟನ್ ಎರಡನೇ ತಂಡವಾಗಿ ಪ್ರೊ ಕಬಡ್ಡಿ ಲೀಗ್ 2024 (Pro Kabaddi League 2024) ರ ಪ್ಲೇ ಆಫ್ ಅನ್ನು ಪ್ರವೇಶಿಸಿದೆ. ಇನ್ನು ಮುಂದೆ ಯಾರೆಲ್ಲಾ ಪ್ರವೇಶಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

Leave a comment