Republic Day Whatsapp Stickers ಗಣರಾಜ್ಯೋತ್ಸವ ವಾಟ್ಸಾಪ್ ಸ್ಟಿಕರ್ 2024

Ganarajyotsava sticker
______Republic day sticker

ಗಣರಾಜ್ಯೋತ್ಸವಕ್ಕೆ ಫ್ರೆಂಡ್ಸ್ ಹಾಗೂ ಇತರರೊಂದಿಗೆ ವಾಟ್ಸಾಪ್ ಸ್ಟಿಕರ್ ಅನ್ನು ಶೇರ್ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ನೀವು ಸರಿಯಾದ ಕಡೆ ಬಂದಿದ್ದೀರಿ. ಇಲ್ಲಿ ನಿಮಗೆ ವಾಟ್ಸಾಪ್ ಅಲ್ಲಿ ಇನ್ನೊಬ್ಬರಿಗೆ ಗಣರಾಜ್ಯೋತ್ಸವ ಸ್ಟಿಕರ್ (Republic day whatsapp stickers in kannada) ಅನ್ನು ಹೇಗೆ ಶೇರ್ ಮಾಡುವುದೆಂದು ಹಾಗೂ ಅದು ಎಲ್ಲಿ ಸಿಗುತ್ತದೆ ಎಂದು ಹೇಳುತ್ತೇವೆ. ಈ ಮೂಲಕ ನೀವು ನಿಮ್ಮ ಫ್ರೆಂಡ್ಸ್ ಹಾಗೂ ಫ್ಯಾಮಿಲಿಗಳೊಂದಿಗೆ ವಾಟ್ಸಾಪ್ ಮೂಲಕ ಸ್ಟಿಕರ್ ಅನ್ನು ಶೇರ್ ಮಾಡಬಹುದಾಗಿದೆ.

ನಮ್ಮ ದೇಶ ಭಾರತವು ಗಣರಾಜ್ಯೋತ್ಸವ 75ನೇ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಈ ಸಂತೋಷದ ಸಮಯದಲ್ಲಿ ಆಕರ್ಷಕ ಸ್ಟಿಕ್ಕರ್ ಅನ್ನು ಶೇರ್ ಮಾಡಿದರೆ ಎಲ್ಲರಿಗೂ ಒಂದು ರೀತಿಯ ಖುಷಿ ಹಾಗೂ ನಮ್ಮ ಫ್ರೆಂಡ್ಸ್ ಸಹ ಕೇಳುತ್ತಾರೆ ‘ನಿನಗೆ ಈ ಸ್ಟಿಕರ್ಸ್ ಎಲ್ಲಿ ಸಿಕ್ಕಿತು’ ಎಂದು, ಆಗ ಆಗೋ ಖುಷಿಯೇ ಬೇರೆ ರೀತಿಯಾದಾಗಿರುತ್ತದೆ.

ಹಾಗಾಗಿ ಇಲ್ಲಿ ಕೆಳಗಡೆ ಹೇಗೆ ಸ್ಟಿಕರ್ಸ್ ಅನ್ನು ವಾಟ್ಸಾಪ್ ಮೂಲಕ ಶೇರ್ ಮಾಡಬಹುದು ಎಂದು ತಿಳಿಯೋಣ.

Whatsap Stickers ಹೇಗೆ ಡೌನ್ಲೋಡ್ ಹಾಗೂ ಶೇರ್ ಮಾಡುವ ವಿಧಾನ:

Step 1: ನಿಮ್ಮ ಮೊಬೈಲ್ ಅಲ್ಲಿ ಪ್ಲೇ-ಸ್ಟೋರ್ ಅಥವಾ ಆ್ಯಪ್ ಸ್ಟೋರ್ ಅನ್ನು ಓಪನ್ ಮಾಡಿ.

Step 2: ಮೇಲೆ ಇರುವ ಸರ್ಚ್ ಬಾರ್ ಅನ್ನು ಕ್ಲಿಕ್ ಮಾಡಿ, ಅಲ್ಲಿ “Republic Day WhatsApp Stickers” ಎಂದು ಸರ್ಚ್ ಮಾಡಿ.

Step 3: ಸರ್ಚ್ ಮಾಡಿದ ಮೇಲೆ ಬಂದ ಆ್ಯಪ್ಸ್ ಗಳಲ್ಲಿ ಯಾವುದಾದರೂ ಒಂದು ಆ್ಯಪ್ ಅನ್ನು ಡೌನ್ಲೋಡ್ ಮಾಡಿ.

Step 4: ಡೌನ್ಲೋಡ್ ಮಾಡಿದ ಆ ಆ್ಯಪ್ ಅನ್ನು ಓಪನ್ ಮಾಡಿ. ಅಲ್ಲಿರುವ ಸ್ಟಿಕ್ಕರ್ಸ್ ಗಳಲ್ಲಿ ನಿಮಗೆ ಇಷ್ಟವಾಗುವ ಸ್ಟಿಕರ್ ನ ಮೇಲೆ ಕ್ಲಿಕ್ ಮಾಡಿ.

Step 5: ನಂತರ ಅಲ್ಲಿ ಬರುವ “Add” ಅಥವಾ “Add to Whatsapp” ಅಥವಾ “+” ಎಂದು ಇರುವ ಬಟನ್ ಮೇಲೆ ಕ್ಲಿಕ್ ಮಾಡಿ.

Step 6: ಇನ್ನೊಂದು ಸಾರಿ ಅದು ಕನ್ಫರ್ಮ್ಯೇಷನ್ (Conformation) ಅನ್ನು ಕೇಳಿದರೆ ಅದರ ಮೇಲೆ ಕ್ಲಿಕ್ ಮಾಡಿ.

Step 7: ಈಗ ನಿಮ್ಮ ವಾಟ್ಸಾಪ್ ಅನ್ನು ಓಪನ್ ಮಾಡಿ.

Step 8: ಅಲ್ಲಿ ನೀವು ಯಾರಿಗೆ ಸ್ಟಿಕರ್ ಕಳುಹಿಸಬೇಕೋ ಅವರ ವಾಟ್ಸಾಪ್ ಚಾಟ್ ಅನ್ನು ಓಪನ್ ಮಾಡಿ, ಚಾಟ್ ಬಾರ್ ಮೇಲೆ ಕ್ಲಿಕ್ ಮಾಡಿ.

Step 9: ಅಲ್ಲಿ ಎಮೋಜಿ ಸ್ಟಿಕರ್ ಮೇಲೆ ಕ್ಲಿಕ್ ಮಾಡಿ ಆಗ ಅಲ್ಲಿ ಕಾಣಿಸುವ ಸ್ಟಿಕರ್ಸ್ ಐಕಾನ್ ಮೇಲೆ ಕ್ಲಿಕ್ ಮಾಡಿ.

Step 10: ಆಗ ಅಲ್ಲಿ ಕೆಳಗಡೆ ಕಾಣಿಸುವ ಸ್ಟಿಕರ್ ಮೇಲೆ ಕ್ಲಿಕ್ ಮಾಡಿದರೆ ಅವರಿಗೆ ಆ ಸ್ಟಿಕರ್  ಸೆಂಡ್  ಆಗುತ್ತದೆ.

ಈ ಮೂಲಕ ನಿಮ್ಮ ಫ್ರೆಂಡ್ಸ್ ಹಾಗೂ ಪ್ರೀತಿಪಾತ್ರರಿಗೆ ಗಣರಾಜ್ಯೋತ್ಸವ ಸ್ಟಿಕರ್ಸ್ ಅನ್ನು ಶೇರ್ ಮಾಡಬಹುದು.

ವಾರ್ತಾ ಕುಂಜದ ಕಡೆಯಿಂದ ನಿಮಗೆಲ್ಲ ಗಣರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.

Leave a comment