Simple Dot One ನ್ಯೂ ಎಲೆಕ್ಟ್ರಿಕಲ್ ಸ್ಕೂಟರ್ ಅತ್ಯುತ್ತಮ ಫೀಚರ್ಸ್ ಜೊತೆ!

Simple Dot One

ಎಲೆಕ್ಟ್ರಿಕಲ್ ವೆಹಿಕಲ್ ಕಾಲದಲ್ಲಿ ಒಂದೊಂದೇ ಹೊಸ ಹೊಸ ಎಲೆಕ್ಟ್ರಿಕಲ್ ಸ್ಕೂಟರ್ ಬರುತ್ತಿದೆ. ಯಾವುದನ್ನು ಕೊಳ್ಳಬೇಕು ಎಂದು ಗ್ರಾಹಕನು ಕನ್ಫ್ಯೂಸ್ ಆಗಿದ್ದಾನೆ. ಎಲೆಕ್ಟ್ರಿಕಲ್ ವೆಹಿಕಲ್ ಅಲ್ಲಿ ಹೆಚ್ಚಾಗಿ ಎಲೆಕ್ಟ್ರಿಕಲ್ ಸ್ಕೂಟರ್ ಹೆಚ್ಚು ಹೆಚ್ಚು ಲಾಂಚ್ ಆಗುತ್ತಿದೆ. ಜೊತೆಗೆ ಒಂದಕ್ಕಿಂತ ಒಂದು ಹೆಚ್ಚು ಫೀಚರ್ಸ್ ಒಳಗೊಂಡಿರುತ್ತವೆ. ಈಗ ಈ ಸಾಲಿಗೆ Simple Dot One ಎಲೆಕ್ಟ್ರಿಕಲ್ ಸ್ಕೂಟರ್ ಬಂದು ಸೇರಿದೆ. ಅತ್ಯುತ್ತಮ ಫೀಚರ್ಸ್ ಜೊತೆ Simple Dot One ಲಾಂಚ್ ಆಗಿದೆ.

Simple Dot One Battery:

Simple Dot One battery ಬಗ್ಗೆ ಹೇಳುದಾದರೆ ಇದು ಲಿ-ಅಯಾನ್ ಬ್ಯಾಟರಿ ಹೊಂದಿದ್ದು, ಜೊತೆಗೆ ವಾಟರ್-ಪ್ರೂಫ್ ಆಗಿದೆ. 4500W ಕಂಟಿನ್ಯೂಸ್ ಪವರ್ ಹೊಂದಿದ್ದು, ಇದರ ರೇಂಜ್ 151Km/charge ಆಗಿದೆ. ಅಂದರೆ ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 151 km ತನಕ ಹೋಗಬಹುದಾಗಿದೆ.

ಬ್ಯಾಟರಿ ಅನ್ನು ಮನೆಯಲ್ಲಿ ಅಥವಾ ಚಾರ್ಜ್ ಸ್ಟೇಷನ್ ಅಲ್ಲಿ ಸಹ ಚಾರ್ಜ್ ಮಾಡಬಹುದಾಗಿದೆ. ಮನೆಯಲ್ಲಿ ಚಾರ್ಜ್ ಮಾಡುವುದಾದರೆ ಇದು 80% ಚಾರ್ಜ್ ಕಂಪ್ಲೀಟ್ ಆಗಲು ಸುಮಾರು 3 ಘಂಟೆ 47 ನಿಮಿಷ ತೆಗೆದುಕೊಳ್ಳುತ್ತದೆ.

Simple Dot One Specification:

ಇನ್ನು Simple Dot One Specification ಬಗ್ಗೆ ಹೇಳುವುದಾದರೆ ಇದು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದ್ದು, 72 NM ಟಾರ್ಕ್ಯೂ ಹೊಂದಿದೆ. ಇದರ ಟಾಪ್ ಸ್ಪೀಡ್ 105KM/Hr ಆಗಿದ್ದು ಈ ಸ್ಕೂಟರ್ PMSM ಮೋಟಾರ್ ಟೈಪ್ ಹೊಂದಿದೆ.

ಸಿಂಪಲ್ ಡಾಟ್ ಒನ್ ಸ್ಕೂಟರ್ ಫ್ರಂಟ್ ಸಸ್ಪೆಂನ್ಶನ್ ಆಗಿ ಟೆಲ್ಸ್ಕಾಫಿಕ್ ಫಾರ್ಕ್ಸ್ ಸಸ್ಪೆಂನ್ಷನ್ ಹೊಂದಿದ್ದು, ರೇರ್ ಸಸ್ಪೆಂನ್ಶನ್ ಆಗಿ ಸಿಎಂಮೆಟ್ರಿಕಲ್ಯ್ ಮೌಂಟೆಡ್ ಪ್ರೋಗ್ರೆಸ್ಸಿವೆ ಮೋನೋ ಶೋಕ್ ಸಸ್ಪೆಂನ್ಷನ್ ಹೊಂದಿದೆ.

ಇನ್ನು ಇದರ ಫ್ರಂಟ್ ಹಾಗೂ ರೇರ್ ಬ್ರೇಕ್ ಡಿಸ್ಕ್ ಬ್ರೇಕ್ ಆಗಿದ್ದು, ಈ ಸ್ಕೂಟರ್ ಅಲ್ಲೋಯ್ ವೀಲ್ ಅನ್ನು ಹೊಂದಿದೆ. ಇದರ ಟೈಯರ್ ಟ್ಯೂಬ್ ಲೆಸ್ ಟೈಯರ್ ಆಗಿದೆ. ಜೊತೆಗೆ ಇದು ಸ್ಟೀಲ್ ಫ್ರೆಮ್ ಅನ್ನು ಹೊಂದಿದೆ.

ಸಿಂಪಲ್ ಡಾಟ್ ಒನ್ ಸ್ಕೂಟರ್ ಅಲ್ಲಿ LED ಹೆಡ್-ಲೈಟ್, LED ಟೈಲ್ ಲೈಟ್, LED ಟರ್ನ್ ಸಿಗ್ನಲ್ ಲ್ಯಾಂಪ್, LED ಟೈಲ್ ಲೈಟ್ಸ್ ಜೊತೆಗೆ DRLs ಇದೆ.

Simple Dot One ಸಿಂಗಲ್ ಸೀಟ್ ಹೊಂದಿದ್ದು ಜೊತೆಗೆ 35 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಹೊಂದಿದೆ.

126KG ಕರ್ಬ್ ತೂಕ ಹೊಂದಿರುವ ಈ ಸ್ಕೂಟರ್ 758 mm ಅಗಲ, 1907 mm ಉದ್ದ, 1170 mm ಎತ್ತರವಿದೆ.

Simple Dot One Features:

Simple Dot One features ಬಗ್ಗೆ ನೋಡುವುದಾದರೆ ಇದರಲ್ಲಿ 7 ಇಂಚೆಸ್ TFT ಡಿಸ್ಪ್ಲೇ, ಡಿಜಿಟಲ್ ಇಂಸ್ಟ್ರುಮೆಂಟಲ್ ಕಂನ್ಸೋಲ್ ಹೊಂದಿದೆ. ಜೊತೆಗೆ ಇದರಲ್ಲಿ ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಓಡೋಮೀಟರ್, ಡಿಜಿಟಲ್ ಟ್ರಿಪ್ ಮೀಟರ್ ಸಹ ಹೊಂದಿದೆ.

Simple Dot One ಅಲ್ಲಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಇರಲಿದ್ದು, ಇದರಲ್ಲಿ  Quad Core ಪ್ರೋಸೆಸರ್ ಸಹ ಇರಲಿದೆ. ಜೊತೆಗೆ ಮೊಬೈಲ್ ಅಪ್ಲಿಕೇಶನ್, ಕಾಲ್ ಹಾಗೂ SMS ಅಲರ್ಟ್, ಇಂಟರ್ನೆಟ್ ಕನೆಕ್ಟಿವಿಟಿ, ಬ್ಲೂಟೂತ್ ಹಾಗೂ ವೈಫೈ ಕನೆಕ್ಟಿವಿಟಿ, ನಾವಿಗೇಷನ್ ಅಸಿಸ್ಟ್, ಮ್ಯೂಸಿಕ್ ಕಂಟ್ರೋಲ್, ಡಿಜಿಟಲ್ ಕ್ಲಾಕ್ ಸಹ ಇದರಲ್ಲಿ ಲಭ್ಯವಿದೆ.

Simple Dot One Price in Bengalore:

Simple Dot One Price in Bengalore ಬಗ್ಗೆ ಮಾತನಾಡುವುದರೆ ಇಲ್ಲಿನ ಎಕ್ಸ್ ಶೋರೂಮ್ ಅಲ್ಲಿ ಇದರ ಆನ್ ರೋಡ್ ಪ್ರೈಸ್ ₹1,17,405 ಇದೆ. ಜೊತೆಗೆ ಇದರಲ್ಲಿ ₹13,308 RTO ಹಾಗೂ ₹4088 ಇನ್ಶೂರೆನ್ಸ್ ಸೇರಿದೆ.

 ಇಷ್ಟೊಂದು ಫೀಚರ್ಸ್ ಹೊಂದಿರುವ ಸಿಂಪಲ್ ಡಾಟ್ ಒನ್ ಈವಿ ಸ್ಕೂಟರ್ ನಿಮಗೆ ಇಷ್ಟವಾಗಿದ್ದರೆ ನೋಡಬಹುದಾಗಿದೆ.

Leave a comment